Daily Horoscope
✕

ಸಂಜೆ ದೀಪ ಹಚ್ಚುವಾಗ ಲಕ್ಷ್ಮೀ ದೇವಿಯ ಈ ಸ್ತೋತ್ರವನ್ನು ತಪ್ಪದೇ ಪಠಿಸಿ

ಕೃಷ್ಣವೇಣಿ ಕೆ
ಶುಕ್ರವಾರ, 21 ಆಗಸ್ಟ್ 2026 (08:46 IST)
ಶ್ರೀ ದೀಪಲಕ್ಷ್ಮಿ ಸ್ತೋತ್ರವು ಸಂಧ್ಯಾಸಮಯದಲ್ಲಿ ಅಥವಾ ನಿತ್ಯವೂ ಮನೆ ಹಾಗೂ ಪೂಜಾಗೃಹದಲ್ಲಿ ದೀಪವನ್ನು ಹಚ್ಚುವಾಗ ಪಠಿಸುವ ಅತ್ಯಂತ ಮಂಗಳಕರವಾದ ಸ್ತೋತ್ರವಾಗಿದೆ.

ದೀಪಜ್ಯೋತಿಃ ಪರಬ್ರಹ್ಮ ದೀಪಜ್ಯೋತಿರ್ಜನಾರ್ದನಃ ।
ದೀಪೋ ಹರತು ಮೇ ಪಾಪಂ ದೀಪಜ್ಯೋತಿರ್ನಮೋಽಸ್ತು ತೇ ॥ ೧ ॥
ಶುಭಂ ಕರೋತಿ ಕಲ್ಯಾಣಮಾರೋಗ್ಯಂ ಧನಸಂಪದಃ ।
ಶತ್ರುಬುದ್ಧಿವಿನಾಶಾಯ ದೀಪಜ್ಯೋತಿರ್ನಮೋಽಸ್ತು ತೇ ॥ ೨ ॥
ದೀಪೋ ಜ್ಯೋತಿಃ ಪರಂ ಬ್ರಹ್ಮ ದೀಪೇ ಸರ್ವಂ ಪ್ರತಿಷ್ಠಿತಮ್ ।
ದೀಪೇನ ಸಾಧ್ಯತೇ ಸರ್ವಂ ಸಂಧ್ಯಾ ದೀಪ ನಮೋಽಸ್ತು ತೇ ॥ ೩ ॥
ಸಾಜ್ಯಂ ಚ ವರ್ತಿ ಸಂಯುಕ್ತಂ ವಹ್ನಿನಾ ಯೋಜಿತಂ ಮಯಾ ।
ದೀಪಂ ಗೃಹಾಣ ದೇವೇಶ ತ್ರೈಲೋಕ್ಯ ತಿಮಿರಾಪಹಮ್ ॥ ೪ ॥
ಭಕ್ತಾಯಾ ದೀಪಯಾಮೀಶ ದೇವೇಶಾಯ ಮಹಾತ್ಮನೇ ।
ಭಾವಜ್ಞಾಯ ಸುಶುದ್ಧಾಯ ಶ್ರೀಕಂಠಾಯ ನಮೋ ನಮಃ ॥ ೫ ॥

 
ದೀಪ ಪ್ರಾರ್ಥನಾ ಶ್ಲೋಕ (ದೀಪ ಹಚ್ಚುವಾಗ ಹೇಳುವ ಶ್ಲೋಕ)

ಕೀಟಾಃ ಪತಂಗಾಃ ಮಶಕಾಶ್ಚ ವೃಕ್ಷಾಃ
ಜಲೇ ಸ್ಥಲೇ ಯೇ ನಿವಸಂತಿ ಜೀವಾಃ ।
ದೃಷ್ಟ್ವಾ ಪ್ರದೀಪಂ ನ ಚ ಜನ್ಮಭಾಜೋ
ಭವಂತಿ ನಿತ್ಯಂ ಶ್ವಪಚಾ ಹಿ ವಿಪ್ರಾಃ ॥

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಕಾಳ ಸರ್ಪ ದೋಷವಿದ್ದರೆ ಈ ಸ್ತೋತ್ರವನ್ನು ಪಠಿಸಿ

ಶತ್ರುಭಯ ನಾಶಕ್ಕಾಗಿ ಕಾಳಿಕಾ ಕವಚ ಸ್ತೋತ್ರವನ್ನು ಓದಿ

ಶಿವನ ಕುರಿತಾದ ಶ್ರೀ ಗಂಗಾಧರ ಸ್ತೋತ್ರ ಇಲ್ಲಿದೆ

ಗೌರಿ ಹಬ್ಬಕ್ಕೆ ಉಪವಾಸ ವ್ರತ ಮಾಡುವುದು ಹೇಗೆ, ಏನು ಫಲ

ಗಣೇಶನಿಗೆ ಪ್ರಿಯವಾದ ಪಂಚಾಮೃತವನ್ನು ಅರ್ಪಿಸುವುದರಿಂದ ಸಿಗುವ ಪ್ರಯೋಜನ ಗೊತ್ತಾ

ಮುಂದಿನ ಸುದ್ದಿ
Show comments