Select Your Language

Notifications

webdunia
webdunia
webdunia
webdunia

ಸೂರ್ಯಾಷ್ಟಕಂ ಸ್ತೋತ್ರವನ್ನು ತಪ್ಪದೇ ಓದಿ

Sun God
ಇಂದು ಭಾನುವಾರವಾಗಿದ್ದು ಸೂರ್ಯ ದೇವನಿಗೆ ವಿಶೇಷವಾದ ದಿನವಾಗಿದೆ. ಆರೋಗ್ಯ, ಆಯಸ್ಸು ವೃದ್ಧಿ ಜೊತೆಗೆ ಜೀವನದಲ್ಲಿ ಯಶಸ್ಸು ಸಾಧಿಸಬೇಕೆಂದರೆ ಸೂರ್ಯ ದೇವನ ಕುರಿತ ಸೂರ್ಯಾಷ್ಟಕಂ ಸ್ತೋತ್ರವನ್ನು ಇಂದು ತಪ್ಪದೇ ಓದಿ.

ಶಾಂಬ ಉವಾಚ
ಆದಿದೇವ ನಮಸ್ತುಭ್ಯಂ ಪ್ರಸೀದ ಮಮ ಭಾಸ್ಕರ ।
ದಿವಾಕರ ನಮಸ್ತುಭ್ಯಂ ಪ್ರಭಾಕರ ನಮೋಽಸ್ತುತೇ ॥ 1 ॥

ಸಪ್ತಾಶ್ವ ರಥ ಮಾರೂಢಂ ಪ್ರಚಂಡಂ ಕಶ್ಯಪಾತ್ಮಜಮ್ ।
ಶ್ವೇತ ಪದ್ಮಧರಂ ದೇವಂ ತಂ ಸೂರ್ಯಂ ಪ್ರಣಮಾಮ್ಯಹಮ್ ॥ 2॥

ಲೋಹಿತಂ ರಥಮಾರೂಢಂ ಸರ್ವ ಲೋಕ ಪಿತಾಮಹಮ್ ।
ಮಹಾ ಪಾಪ ಹರಂ ದೇವಂ ತಂ ಸೂರ್ಯಂ ಪ್ರಣಮಾಮ್ಯಹಮ್ ॥ 3॥

ತ್ರೈಗುಣ್ಯಂ ಚ ಮಹಾಶೂರಂ ಬ್ರಹ್ಮ ವಿಷ್ಣು ಮಹೇಶ್ವರಮ್ ।
ಮಹಾ ಪಾಪ ಹರಂ ದೇವಂ ತಂ ಸೂರ್ಯಂ ಪ್ರಣಮಾಮ್ಯಹಮ್ ॥ 4 ॥

ಬೃಂಹಿತಂ ತೇಜಸಾಂ ಪುಂಜಂ [ತೇಜಪೂಜ್ಯಂ ಚ] ವಾಯು ಮಾಕಾಶ ಮೇವ ಚ ।
ಪ್ರಭುಂ ಚ ಸರ್ವಲೋಕಾನಾಂ ತಂ ಸೂರ್ಯಂ ಪ್ರಣಮಾಮ್ಯಹಮ್ ॥ 5 ॥

ಬಂಧೂಕ ಪುಷ್ಪಸಂಕಾಶಂ ಹಾರ ಕುಂಡಲ ಭೂಷಿತಮ್ ।
ಏಕ ಚಕ್ರಧರಂ ದೇವಂ ತಂ ಸೂರ್ಯಂ ಪ್ರಣಮಾಮ್ಯಹಮ್ ॥ 6 ॥

ವಿಶ್ವೇಶಂ ವಿಶ್ವ ಕರ್ತಾರಂ ಮಹಾತೇಜಃ ಪ್ರದೀಪನಮ್ ।
ಮಹಾ ಪಾಪ ಹರಂ ದೇವಂ ತಂ ಸೂರ್ಯಂ ಪ್ರಣಮಾಮ್ಯಹಮ್ ॥ 7 ॥

ತಂ ಸೂರ್ಯಂ ಜಗತಾಂ ನಾಥಂ ಜ್ಞಾನ ವಿಜ್ಞಾನ ಮೋಕ್ಷದಮ್ ।
ಮಹಾ ಪಾಪ ಹರಂ ದೇವಂ ತಂ ಸೂರ್ಯಂ ಪ್ರಣಮಾಮ್ಯಹಮ್ ॥ 8 ॥

ಫಲಶೃತಿ
ಸೂರ್ಯಾಷ್ಟಕಂ ಪಠೇನ್ನಿತ್ಯಂ ಗ್ರಹಪೀಡಾ ಪ್ರಣಾಶನಮ್ ।
ಅಪುತ್ರೋ ಲಭತೇ ಪುತ್ರಂ ದರಿದ್ರೋ ಧನವಾನ್ ಭವೇತ್ ॥

ಆಮಿಷಂ ಮಧುಪಾನಂ ಚ ಯಃ ಕರೋತಿ ರವೇರ್ಧಿನೇ ।
ಸಪ್ತ ಜನ್ಮ ಭವೇದ್ರೋಗೀ ಜನ್ಮ ಕರ್ಮ ದರಿದ್ರತಾ ॥

ಸ್ತ್ರೀ ತೈಲ ಮಧು ಮಾಂಸಾನಿ ಯೇ ತ್ಯಜಂತಿ ರವೇರ್ದಿನೇ ।
ನ ವ್ಯಾಧಿ ಶೋಕ ದಾರಿದ್ರ್ಯಂ ಸೂರ್ಯಲೋಕಂ ಸ ಗಚ್ಛತಿ ॥

ಇತಿ ಶ್ರೀ ಶಿವಪ್ರೋಕ್ತಂ ಶ್ರೀ ಸೂರ್ಯಾಷ್ಟಕಂ ಸಂಪೂರ್ಣಮ್ ॥

Share this Story:

Follow Webdunia kannada

ಮುಂದಿನ ಸುದ್ದಿ

ಶನಿ ದೋಷ ಯಾಕೆ ಅಥವಾ ಯಾವಾಗ ಬರುತ್ತದೆ ಎಂದು ನಿಮಗೆ ಗೊತ್ತಾ