Webdunia - Bharat's app for daily news and videos

Install App

ಬೇರೆಯವರ ಬಗ್ಗೆ ಹೆಚ್ಚು ಕಾಳಜಿವಹಿಸುತ್ತಾರಂತೆ ಈ 4 ರಾಶಿಯಲ್ಲಿ ಹುಟ್ಟಿದವರು

Webdunia
ಮಂಗಳವಾರ, 8 ಸೆಪ್ಟಂಬರ್ 2020 (07:20 IST)
ಬೆಂಗಳೂರು : ನಾವು ಹುಟ್ಟಿದ ರಾಶಿಯ ಮೂಲಕ ನಮ್ಮ ಗುಣ ಸ್ವಭಾವವನ್ನು ತಿಳಿದುಕೊಳ್ಳಬಹುದು. ಅದರಂತೆ ಬೇರೆಯವರ ಬಗ್ಗೆ ಹೆಚ್ಚು ಕಾಳಜಿವಹಿಸುತ್ತಾರಂತೆ ಈ 4 ರಾಶಿಯಲ್ಲಿ ಹುಟ್ಟಿದವರು.

*ವೃಷಭ : ಇವರಿಗೆ ದಾನಧರ್ಮ ಮಾಡುವುದರಲ್ಲಿ ಹೆಚ್ಚು ಆಸಕ್ತಿ ಇರುತ್ತದೆ. ಬಡವರು, ಹಸಿದವರಿಗೆ ಸಹಾಯ ಮಾಡುತ್ತಾರೆ.

*ಕನ್ಯಾ : ಇವರು ತಪ್ಪು ಮಾಡಿದವರನ್ನು ಬಹಳ ಬೇಗನೆ ಕ್ಷಮಿಸುವ ದಯಾಮಯಿಗಳು, ಇವರು ಬೇರೆಯವರಮನಸ್ಸಿಗೆ ನೋವನ್ನು ನೀಡುವುದಿಲ್ಲ.

*ಮಕರ ರಾಶಿ : ಇವರು ಬಡವ ಶ್ರೀಮಂತ, ಮೇಲು ಕೀಳು ಎನ್ನದೆ ಎಲ್ಲರನ್ನೂ ಒಂದೇ ಸಮಾನವಾಗಿ ನೋಡುತ್ತಾರೆ. ಇವರು ಎಲ್ಲರಿಗೂ ಸಹಾಯ ಮಾಡುತ್ತಾರೆ.

*ಕುಂಭ ರಾಶಿ: ಇವರು ಸದಾ ಬೇರೆಯವರಿಗೆ ಒಳಿತನ್ನು ಬಯಸುತ್ತಾರೆ. ಇವರು ತಮ್ಮ ಸುತ್ತಮುತ್ತ ಿರುವ ಜನರನ್ನು ಸಂತೋಷದಿಂದ ನೋಡಿಕೊಳ್ಳುತ್ತಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಕಾರ್ತಿಕ ಮಾಸದಲ್ಲಿ ಹೀಗೆ ಮಾಡುವುದರಿಂದ ಮೋಕ್ಷ ಸಿಗುವುದು

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಗುರುವಾರ ತಪ್ಪದೇ ಮಹಾವಿಷ್ಣುವಿನ ಈ ಮಂತ್ರವನ್ನು 21 ಬಾರಿ ಹೇಳಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಕಾರ್ಯ ಸಿದ್ಧಿಯಾಗಬೇಕಾದರೆ ಗಣಪತಿಯ ಈ ಸ್ತೋತ್ರ ಪಠಿಸಿ

ಮುಂದಿನ ಸುದ್ದಿ
Show comments