Webdunia - Bharat's app for daily news and videos

Install App

Ardanaristaka Stothram: ವಿವಾಹಾದಿ ಸಮಸ್ಯೆಗಳಿಗೆ ಅರ್ಧನಾರೀಶ್ವರಾಷ್ಟಕಂ ಸ್ತೋತ್ರ ಓದಿ

Krishnaveni K
ಸೋಮವಾರ, 14 ಏಪ್ರಿಲ್ 2025 (08:43 IST)
ವಿವಾಹಾದಿ ಸಮಸ್ಯೆಗಳು, ದಾಂಪತ್ಯದಲ್ಲಿ ಸಮಸ್ಯೆಗಳಾಗುತ್ತಿದ್ದರೆ ಶಿವ ಮತ್ತು ಪಾರ್ವತಿಯನ್ನು ಕುರಿತ ಅರ್ಧನಾರೀಶ್ವರಾಷ್ಟಕಂ ಸ್ತೋತ್ರವನ್ನು ತಪ್ಪದೇ ಓದಿ.

ಅಂಭೋಧರಶ್ಯಾಮಲಕುಂತಲಾಯೈ
ತಟಿತ್ಪ್ರಭಾತಾಮ್ರಜಟಾಧರಾಯ |
ನಿರೀಶ್ವರಾಯೈ ನಿಖಿಲೇಶ್ವರಾಯ
ನಮಃ ಶಿವಾಯೈ ಚ ನಮಃ ಶಿವಾಯ || ೧ ||
ಪ್ರದೀಪ್ತರತ್ನೋಜ್ಜ್ವಲಕುಂಡಲಾಯೈ
ಸ್ಫುರನ್ಮಹಾಪನ್ನಗಭೂಷಣಾಯ |
ಶಿವಪ್ರಿಯಾಯೈ ಚ ಶಿವಪ್ರಿಯಾಯ
ನಮಃ ಶಿವಾಯೈ ಚ ನಮಃ ಶಿವಾಯ || ೨ ||
ಮಂದಾರಮಾಲಾಕಲಿತಾಲಕಾಯೈ
ಕಪಾಲಮಾಲಾಂಕಿತಕಂಧರಾಯ |
ದಿವ್ಯಾಂಬರಾಯೈ ಚ ದಿಗಂಬರಾಯ
ನಮಃ ಶಿವಾಯೈ ಚ ನಮಃ ಶಿವಾಯ || ೩ ||
ಕಸ್ತೂರಿಕಾಕುಂಕುಮಲೇಪನಾಯೈ
ಶ್ಮಶಾನಭಸ್ಮಾಂಗವಿಲೇಪನಾಯ |
ಕೃತಸ್ಮರಾಯೈ ವಿಕೃತಸ್ಮರಾಯ
ನಮಃ ಶಿವಾಯೈ ಚ ನಮಃ ಶಿವಾಯ || ೪ ||
ಪಾದಾರವಿಂದಾರ್ಪಿತಹಂಸಕಾಯೈ
ಪಾದಾಬ್ಜರಾಜತ್ಫಣಿನೂಪುರಾಯ |
ಕಲಾಮಯಾಯೈ ವಿಕಲಾಮಯಾಯ
ನಮಃ ಶಿವಾಯೈ ಚ ನಮಃ ಶಿವಾಯ || ೫ ||
ಪ್ರಪಂಚಸೃಷ್ಟ್ಯುನ್ಮುಖಲಾಸ್ಯಕಾಯೈ
ಸಮಸ್ತಸಂಹಾರಕತಾಂಡವಾಯ |
ಸಮೇಕ್ಷಣಾಯೈ ವಿಷಮೇಕ್ಷಣಾಯ
ನಮಃ ಶಿವಾಯೈ ಚ ನಮಃ ಶಿವಾಯ || ೬ ||
ಪ್ರಫುಲ್ಲನೀಲೋತ್ಪಲಲೋಚನಾಯೈ
ವಿಕಾಸಪಂಕೇರುಹಲೋಚನಾಯ |
ಜಗಜ್ಜನನ್ಯೈ ಜಗದೇಕಪಿತ್ರೇ
ನಮಃ ಶಿವಾಯೈ ಚ ನಮಃ ಶಿವಾಯ || ೭ ||
ಅಂತರ್ಬಹಿಶ್ಚೋರ್ಧ್ವಮಧಶ್ಚ ಮಧ್ಯೇ
ಪುರಶ್ಚ ಪಶ್ಚಾಚ್ಚ ವಿದಿಕ್ಷು ದಿಕ್ಷು |
ಸರ್ವಂ ಗತಾಯೈ ಸಕಲಂ ಗತಾಯ
ನಮಃ ಶಿವಾಯೈ ಚ ನಮಃ ಶಿವಾಯ || ೮ ||
ಉಪಮನ್ಯುಕೃತಂ ಸ್ತೋತ್ರಮರ್ಧನಾರೀಶ್ವರಾಹ್ವಯಮ್ |
ಯಃ ಪಠೇಚ್ಛೃಣುಯಾದ್ವಾಪಿ ಶಿವಲೋಕೇ ಮಹೀಯತೇ || ೯ ||
ಇತಿ ಶ್ರೀಉಪಮನ್ಯುವಿರಚಿತಂ ಅರ್ಧನಾರೀಶ್ವರಾಷ್ಟಕಂ ||

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಅನ್ನಪೂರ್ಣ ಅಷ್ಟೋತ್ತರ ಸ್ತೋತ್ರ ತಪ್ಪದೇ ಪಠಿಸಿ

ಸೌಂದರ್ಯ ಲಹರಿ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ

ದ್ವಾದಶ ಜ್ಯೋತಿರ್ಲಿಂಗ ಸ್ತೋತ್ರಂ ಪಠಣ ಮಾಡಿ

ಶನಿ ದೋಷವಿದ್ದರೆ ಇಂದು ಈ ಸ್ತೋತ್ರವನ್ನು ಓದಿ

ಶುಕ್ರವಾರ ದೇವಿಯ ಈ ಸ್ತೋತ್ರವನ್ನು ತಪ್ಪದೇ ಓದಿ

ಮುಂದಿನ ಸುದ್ದಿ
Show comments