Daily Horoscope
✕

ವಾಸ್ತು ಪ್ರಕಾರ ಲೋಹದ ವಸ್ತುಗಳನ್ನು ಮನೆಯ ಈ ದಿಕ್ಕಿನಲ್ಲಿಟ್ಟರೆ ಉತ್ತಮ

Webdunia
ಶುಕ್ರವಾರ, 25 ಡಿಸೆಂಬರ್ 2020 (06:45 IST)
ಬೆಂಗಳೂರು : ಮನೆಯನ್ನು ಅಲಂಕಾರ ಮಾಡಲು ಲೋಹದ ವಸ್ತುಗಳನ್ನು ಜೋಡಿಸುತ್ತಾರೆ. ಆದರೆ ಈ ಲೋಹದ ವಸ್ತುಗಳಿಂದ ನಿಮಗೆ ಅದೃಷ್ಟ ಒಲಿಯಬೇಕೆಂದರೆ ಅವುಗಳನ್ನು ಈ ದಿಕ್ಕಿನಲ್ಲಿ ಜೋಡಿಸಿ.

ಲೋಹದ ವಸ್ತುಗಳನ್ನು ಮನೆಯ ಪಶ್ಚಿಮ ಅಥವಾ ವಾಯುವ್ಯ ದಿಕ್ಕಿನಲ್ಲಿ ಇಡಿ, ಇದರಿಂದ ಕುಟುಂಬ ಸದಸ್ಯರಿಗೆ ಒಳ್ಳೆಯದಾಗುತ್ತದೆ. ಲೋಹದ ವಸ್ತುವನ್ನು ವಾಯುವ್ಯ ದಿಕ್ಕಿನಲ್ಲಿಟ್ಟರೆ ತಂದೆಯ ಕಡೆಯ ಜನರಿಗೆ ಅನುಕೂಲವಾಗುತ್ತದೆ, ಅವರ ಮನಸ್ಸು ಉತ್ತಮವಾಗಿರುತ್ತದೆ.

ಅದೇ ಈ ಲೋಹದ ವಸ್ತುಗಳನ್ನು ಪಶ್ಚಿಮ ದಿಕ್ಕಿನಲ್ಲಿಟ್ಟರೆ ಮನೆಯ ಕಿರಿಯ ಮಗಳಿಗೆ ಪ್ರಯೋಜನವಾಗಲಿದೆ. ಅಲ್ಲದೇ ಬಾಯಿಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಬರುವುದಿಲ್ಲ. ಮುಖ ಯಾವಾಗಲೂ ತೇಜಸ್ಸಿನಿಂದ ಕೂಡಿರುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶ್ರೀ ಸುಬ್ರಹ್ಮಣ್ಯ ಮಾಲಾ ಮಂತ್ರ

ಆದಿಶಕ್ತಿಯ ಪವರ್ ಫುಲ್ ಮಂತ್ರ ಇಲ್ಲಿದೆ

ಶ್ರೀ ಸಾಯಿನಾಥ ವಿಭೂತಿ ಮಂತ್ರ

ಶ್ರೀ ಕಮಲದಯಿತಾಷ್ಟಕಂ ಸ್ತೋತ್ರ ವಿದ್ಯಾರ್ಥಿಗಳು ತಪ್ಪದೇ ಓದಿ

ಸಂಕಷ್ಟ ನಿವಾರಣೆಗಾಗಿ ಶ್ರೀ ಚಂಡಿಕಾ ಸ್ತೋತ್ರಮ್

ಮುಂದಿನ ಸುದ್ದಿ
Show comments