ಬೆಂಗಳೂರು : ಉತ್ತಮವಾದ ಗುಣಗಳುಳ್ಳ ಸ್ತ್ರೀಯೊಂದಿಗೆ ವಿವಾಹವಾದರೆ ಅಂತವರು ಜೀವನದಲ್ಲಿ ಸುಖಕರವಾಗಿರುತ್ತಾರೆ ಎನ್ನುತ್ತಾರೆ. ಹಾಗೇ ಶಾಸ್ತ್ರದ ಪ್ರಕಾರ ಇಂತಹ ಸ್ತ್ರೀಯನ್ನು ಮದುವೆಯಾದರೆ ಜೀವನವು ಸುಖಕರವಾಗಿರುತ್ತದೆಯಂತೆ.
ಶಾಸ್ತ್ರದ ಪ್ರಕಾರ ನೀವು ಮದುವೆಯಾಗುವ ಹೆಣ್ಣು ಅಂದವಾಗಿ, ಉಲ್ಲಾಸದಾಯಕವಾದ ಮುಖ, ಉದ್ದವಾದ ಕೂದಲು, ಅಚ್ಚುಕಟ್ಟಾದ ಶರೀರವನ್ನು ಹೊಂದಿರಬೇಕು. ಇದಕ್ಕೆ ಪದ್ಮಿನಿ ಜಾತಕ ಸ್ರ್ತೀಯರು ಎನ್ನುತ್ತಾರೆ.
ಹಾಗೇ ಪುರುಷರ ಭುಜದ ತನಕ ಎತ್ತರವಿರುವ ಸ್ತ್ರೀಯನ್ನ ಮದುವೆಯಾದರೆ ಅವರು ಅನ್ಯೋನ್ಯತೆಯಿಂದ ಇರುತ್ತಾರೆ. ಕಾಲಿನ ಕಿರುಬೆರಳು ಮೇಲಗಡೆ ಏಳದೆ ಇತರ ಬೆರಳುಗಳಿಗೆ ಸಮಾನವಾಗದ್ದರೆ ಅಂತಹ ಹೆಣ್ಣನ್ನು ಮದುವೆಯಾದ ಪುರುಷರು ಪುಣ್ಯವಂತರು ಎಂದು ಹೇಳುತ್ತದೆ ಶಾಸ್ತ್ರ.