Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಬಾಯಿ ಹುಣ್ಣು ನಿವಾರಿಸಲು ಪ್ರತಿದಿನ ತಪ್ಪದೇ ಇದನ್ನು ತಿನ್ನಿ

ಬಾಯಿ ಹುಣ್ಣು ನಿವಾರಿಸಲು ಪ್ರತಿದಿನ ತಪ್ಪದೇ ಇದನ್ನು ತಿನ್ನಿ
ಬೆಂಗಳೂರು , ಬುಧವಾರ, 9 ಸೆಪ್ಟಂಬರ್ 2020 (09:08 IST)
ಬೆಂಗಳೂರು : ದೇಹದ ಉಷ್ಣತೆ ಹೆಚ್ಚಾದಾಗ ಬಾಯಲ್ಲಿ ಹುಣ್ಣುಗಳಾಗುತ್ತವೆ. ಇದರಿಂದ ತಿನ್ನಲು, ಕುಡಿಯಲು ಆಗುವುದಿಲ್ಲ. ಈ ಬಾಯಿ ಹುಣ್ಣು ನಿವಾರಿಸಲು ಪ್ರತಿದಿನ ತಪ್ಪದೇ ಇದನ್ನು ತಿನ್ನಿ.

*ಉಪ್ಪು ನೀರಿನಿಂದ ಬಾಯಿ ಮುಕ್ಕಳಿಸಿದರೆ ಬಾಯಿ ಹುಣ್ಣು ಕಡಿಮೆಯಾಗುತ್ತದೆ.

*ಐದಾರು ತುಳಸಿ ಎಲೆಗಳನ್ನು ಅಗೆದು ನುಂಗಿ. ಪ್ರತಿದಿನ ನಾಲ್ಕೈದು ಬಾರಿ ಈ ರೀತಿ ಮಾಡಿದರೆ 2 ದಿನದಲ್ಲಿ ಬಾಯಿ ಹುಣ್ಣು ದೂರವಾಗುತ್ತದೆ.

*ಎಳನೀರನ್ನು ಕುಡಿದರೆ ಹಾಗೂ ಕೊಬ್ಬರಿಯನ್ನು ತಿಂದರೂ ಕೂಡ ಬಾಯಿ ಹುಣ್ಣು ನಿವಾರಣೆಯಾಗುತ್ತದೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಆಯಿಲ್ ಸ್ಕೀನ್ ನಿವಾರಣೆಯಾಗಲು ಇದು ಬೆಸ್ಟ್ ಫೇಸ್ ಪ್ಯಾಕ್