ಹೀಗೆ ಮಾಡಿದ್ರೆ ಕರಿಬೇವು, ಕೊತ್ತಂಬರಿ ಸೊಪ್ಪು ಫ್ರೆಶ್ ಆಗಿರುತ್ತದೆ

ಕರಿಬೇವು, ಕೊತ್ತಂಬರಿ ಸೊಪ್ಪು, ಪುದಿನಾ ಸೊಪ್ಪು ಸೇರಿದಂತೆ ಸೊಪ್ಪು ಫ್ರೆಶ್ ಆಗಿ ಉಳಿಯಬೇಕು ಎಂದರೆ ಈ ಒಂದು ಟ್ರಿಕ್ ಮಾಡಿ ನೋಡಿ.

Photo Credit: Instagram

ಕರಿಬೇವು, ಕೊತ್ತಂಬರಿ ಸೊಪ್ಪು ಮನೆಗೆ ತಂದರೆ ಬಾಕ್ಸ್ ನಲ್ಲಿಟ್ಟರೂ ಹಾಳಾಗುತ್ತದೆ

ಮೊದಲು ಸೊಪ್ಪುಗಳನ್ನು ಚೆನ್ನಾಗಿ ತೊಳೆದು ನೀರಿನಂಶ ಆರಲು ಬಿಡಿ

ಪ್ಲಾಸ್ಟಿಕ್ ಬಾಕ್ಸ್ ನಲ್ಲಿ ಹಾಗೆಯೇ ತುಂಬಿಟ್ಟರೆ ಫ್ರೆಶ್ ನೆಸ್ ಇರದು

ಇದಕ್ಕೇ ಮೊದಲು ಬಾಕ್ಸ್ ಒಳಗೆ ಒಂದು ಒದ್ದೆ ಬಟ್ಟೆ ಹಾಕಿ

ಬಳಿಕ ಸೊಪ್ಪುಗಳನ್ನು ಅದರೊಳಗೆ ತುಂಬಿಕೊಳ್ಳಿ

ಬಳಿಕ ಇದರ ಮೇಲಿನಿಂದ ಇನ್ನೊಂದು ಒದ್ದೆ ಟವೆಲ್ ಹಾಕಿ

ಈಗ ಇದನ್ನು ಮುಚ್ಚಿ ಫ್ರಿಡ್ಜ್ ನಲ್ಲಿಟ್ಟರೆ ಸೊಪ್ಪು ಬೇಗ ಹಾಳಾಗದು

ಹಲಸಿನ ಹಣ್ಣಿನ ಐಸ್ ಕ್ರೀಂ ಮನೆಯಲ್ಲೇ ಮಾಡಿ

Follow Us on :-