ಶರ್ಟ್ ತೊಳೆಯುವ ಸರಿಯಾದ ಕ್ರಮ

ನೀಟಾಗಿ ತೊಳೆದು ಇಸ್ತ್ರಿ ಮಾಡಿದ ಶರ್ಟ್ ತೊಟ್ಟುಕೊಂಡು ಹೋಗಲು ಎಲ್ಲರೂ ಇಷ್ಟಪಡುತ್ತಾರೆ. ಆದರೆ ಶರ್ಟ್ ತೊಳೆಯುವಾಗ ಕೆಲವೊಂದು ವಿಚಾರಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಶರ್ಟ್ ತೊಳೆಯುವ ಸರಿಯಾದ ಕ್ರಮ ಇಲ್ಲಿದೆ.

Photo Credit: Instagram

ಶರ್ಟ್ ತೊಳೆಯುವಾಗ ಅದನ್ನು ಬಿಸಿ ನೀರಿನಲ್ಲಿ ಅದ್ದಿದರೆ ಕೊಳೆ ಬೇಗನೇ ಹೋಗುತ್ತದೆ

ಆದರೆ ಕಾಟನ್ ಶರ್ಟ್ ಗಳಾಗಿದ್ದರೆ ತಣ್ಣೀರಿನಲ್ಲೇ ನೆನೆಸಿಡುವುದು ಉತ್ತಮ

ವಿಶೇಷವಾಗಿ ಶರ್ಟ್ ನ್ನು ಎರಡರಿಂದ ಮೂರು ಗಂಟೆಗಳಷ್ಟು ನೀರಿನಲ್ಲಿ ನೆನೆಸಿಟ್ಟರೆ ಸಾಕು

ಶರ್ಟ್ ಗಳಿಗೆ ಹೆಚ್ಚು ಖಾರವಾದ ಸೋಪ್ ಅಥವಾ ಸೋಪ್ ಪೌಡರ್ ಬಳಸಿದರೆ ಬೇಗನೇ ಹಾಳಾಗಬಹುದು

ಕಾಲರ್ ಭಾಗವನ್ನು ಮೃದುವಾದ ಬ್ರಷ್ ಬಳಸಿ ಕೊಳೆ ತೆಗೆಯಲು ಬ್ರಷ್ ಮಾಡಬೇಕು

ವಾಷಿಂಗ್ ಮೆಷಿನ್ ನಲ್ಲಿ ಹಾಕುವುದಿದ್ದರೆ ಶರ್ಟ್ ನ ಒಳಭಾಗವನ್ನು ಹೊರಗೆ ಹಾಕಿ ವಾಶ್ ಮಾಡಿ

ಆದಷ್ಟು ಶರ್ಟ್ ನ್ನು ಬಿಸಿಲಿಗೆ ಹಾಕುವ ಬದಲು ನೆರಳಿನಲ್ಲೇ ಗಾಳಿಯಲ್ಲಿ ಒಣಗಲು ಬಿಡುವುದು ಉತ್ತಮ

ಮಗುವಿಗೆ ಹಲ್ಲು ಹುಟ್ಟುವುದು ನಿಧಾನವಾದರೆ ಏನು ಮಾಡಬೇಕು

Follow Us on :-