ಬೆಳ್ಳುಳ್ಳಿಯನ್ನು ಹಾಳಾಗದಂತೆ ಇಟ್ಟುಕೊಳ್ಳಲು ಟಿಪ್ಸ್

ಬೆಳ್ಳುಳ್ಳಿ ತಂದರೆ ಕೆಲವೇ ದಿನಗಳಲ್ಲಿ ಅದು ಮೊಳಕೆ ಬರುತ್ತವೆ ಇಲ್ಲವೇ ಒಣಗಿ ಉಪಯೋಗಕ್ಕಿಲ್ಲದಂತಾಗುತ್ತದೆ. ಆದರೆ ಬೆಳ್ಳುಳ್ಳಿಯನ್ನು ಬಹಳ ಸಮಯದವರೆಗೆ ಹಾಳಾಗದಂತೆ ತಾಜಾ ಆಗಿಡಲು ಇಲ್ಲಿದೆ ಟಿಪ್ಸ್

Photo Credit: Instagram, AI image

ಬೆಳ್ಳುಳ್ಳಿಯನ್ನು ಖರೀದಿಸುವಾಗ ತಿಳಿ ಗುಲಾಬಿ ಬಣ್ಣಕ್ಕೆ ತಿರುಗಿದೆಯೇ ಎಂದು ಪರಿಶೀಲಿಸಿ

ಹಸಿರು ಅಥವಾ ತಿಳಿ ಗುಲಾಬಿ ಬಣ್ಣಕ್ಕೆ ತಿರುಗಿದ ಬೆಳ್ಳುಳ್ಳಿ ಮೊಳಕೆ ಬಂದು ಬೇಗ ಹಾಳಾಗುತ್ತದೆ

ಬೆಳ್ಳುಳ್ಳಿ ತಂದ ತಕ್ಷಣ ಅವುಗಳ ಸಿಪ್ಪೆ ಸುಲಿದು ಗಾಳಿಯಾಡದ ಬಾಕ್ಸ್ ನಲ್ಲಿ ಹಾಕಿಡಿ

ಬೆಳ್ಳುಳ್ಳಿ ಹಾಕಿಡುವ ಪಾತ್ರೆಯಲ್ಲಿ ನೀರಿನಂಶವಿಲ್ಲದಂತೆ ನೋಡಿಕೊಳ್ಳುವುದು ಮುಖ್ಯ

ಸಿಪ್ಪೆ ಸುಲಿದ ಬೆಳ್ಳುಳ್ಳಿ ಖರೀದಿಸಿದ್ದರೆ ಅದನ್ನು ಪೇಪರ್ ನಲ್ಲಿ ಸುತ್ತಿ ಫ್ರಿಡ್ಜ್ ನಲ್ಲಿಡಿ

ಬೆಳ್ಳುಳ್ಳಿಯ ಸಿಪ್ಪೆ ತೆಗೆದು ಫ್ರೀಝರ್ ನಲ್ಲಿ ಫ್ರೀಝ್ ಮಾಡಿಟ್ಟುಕೊಂಡರೆ ಬೇಗ ಹಾಳಾಗದು

ಫ್ರಿಡ್ಜ್ ಇಲ್ಲದೇ ಇದ್ದರೆ ಮಣ್ಣಿನಿಂದ ಮಾಡಿದ ಪಾತ್ರೆಯಲ್ಲಿ ಬೆಳ್ಳುಳ್ಳಿ ಇಟ್ಟುಕೊಳ್ಳಬಹುದು

ಖಾರವಾದ ಬೆಳ್ಳುಳ್ಳಿ ಚಟ್ನಿ ಮಾಡುವ ವಿಧಾನ

Follow Us on :-