ಮಂಗಳೂರು ಸ್ಟೈಲ್ ಕೋರಿ ರೊಟ್ಟಿ ಗ್ರೇವಿ ಹೀಗೆ ಮಾಡಿ

ಮಂಗಳೂರಿನಲ್ಲಿ ಸ್ಪೆಷಲ್ ಏನು ಅಂತ ಕೇಳಿದ್ರೆ ನಾನ್ ವೆಜ್ ಪ್ರಿಯರು ಥಟ್ಟನೇ ಹೇಳೋದು ಕೋರಿ ರೊಟ್ಟಿ. ಕೋರಿ ರೊಟ್ಟಿ ಗ್ರೇವಿ ಮಾಡೋದು ಹೇಗೆ ಎಂದು ಇಲ್ಲಿ ನೋಡಿ.

Photo Credit: Instagram

ಬಾಣಲೆಗೆ ಸ್ವಲ್ಪ ಧನಿಯಾ,ಜೀರಿಗೆ, ಸಾಸಿವೆ, ಎಣ್ಣೆ ಹಾಕಿ ಫ್ರೈ ಮಾಡಿ

ನಂತರ ಕಾಳುಮೆಣಸು, ಸೋಂಪು, ಚಕ್ಕೆ ಹಾಕಿ ಫ್ರೈ ಮಾಡಿ

ಈಗ ಇದಕ್ಕೆ ಬ್ಯಾಡಗಿ ಮೆಣಸು ಸೇರಿಸಿ ಫ್ರೈ ಮಾಡಬೇಕು

ಇದನ್ನು ಕೆಳಗಿಳಿಸಿ ತೆಂಗಿನಕಾಯಿ, ಅರಿಶಿನ ಹಾಕಿ ಫ್ರೈ ಮಾಡಬೇಕು

ಫ್ರೈ ಮಾಡಿದ ಮಸಾಲೆಗೆ ಬೆಳ್ಳುಳ್ಳಿ, ಈರುಳ್ಳಿ, ಹುಣಸೆ ಹಾಕಿ ರುಬ್ಬಿಕೊಳ್ಳಬೇಕು

ಬಾಣಲೆಗೆ ಎಣ್ಣೆ, ಈರುಳ್ಳಿ ಹಾಕಿ ಫ್ರೈ ಮಾಡಿ ಚಿಕನ್ ಪೀಸ್ ಸೇರಿಸಿ

ಚಿಕನ್ ಪೀಸ್ ಬೆಂದ ಬಳಿಕ ರುಬ್ಬಿದ ಮಸಾಲೆ ಹಾಕಿ ಕುದಿಸಿ

ಜೀನ್ಸ್ ಪ್ಯಾಂಟ್ ಕಲೆ ತೆಗೆಯಲು ಇಲ್ಲಿದೆ ಐಡಿಯಾ

Follow Us on :-