ರೆಸ್ಟೋರೆಂಟ್ ಸ್ಟೈಲ್ ಬಟರ್ ಚಿಲ್ಲಿ ಮಶ್ರೂಮ್ ರೆಸಿಪಿ

ರೆಸ್ಟೋರೆಂಟ್ ಗಳಲ್ಲಿ ಸಿಗುವ ಮಶ್ರೂಮ್ ಕರಿ ಬಾಯಲ್ಲಿ ನೀರೂರಿಸುತ್ತದೆ. ಮನೆಯಲ್ಲಿಯೇ ಬಟರ್ ಚಿಲ್ಲಿ ಗಾರ್ಲಿಕ್ ಮಶ್ರೂಮ್ ಕರಿ ರೆಸಿಪಿ ಮಾಡುವುದು ಹೇಗೆ ನೋಡಿ.

Photo Credit: Instagram

ಬಾಣಲೆಗೆ ಸ್ವಲ್ಪ ಬೆಣ್ಣೆ ಹಾಕಿ ಬಿಸಿ ಮಾಡಿ

ಈಗ ಇದಕ್ಕೆ ಹೆಚ್ಚಿದ ಈರುಳ್ಳಿ ಸೇರಿಸಿ ಫ್ರೈ ಮಾಡಿ

ಬಳಿಕ ಇದಕ್ಕೆ ಬೆಳ್ಳುಳ್ಳಿ ಸೇರಿಸಿ ಚೆನ್ನಾಗಿ ಬಾಡಿಸಿಕೊಳ್ಳಿ

ಈಗ ಮಶ್ರೂಮ್ ನ್ನೂ ಸೇರಿಸಿ ಫ್ರೈ ಮಾಡಿ

ಈಗ ಪೆಪ್ಪರ್ ಪೌಡರ್, ಚಿಲ್ಲಿ ಫ್ಲೇಕ್ಸ್, ಉಪ್ಪು ಮಿಕ್ಸ್ ಮಾಡಿ

ಇದು ಬೆಂದ ಬಳಿಕ ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಕಿ

ಗಮನಿಸಿ: ಈ ಪಾಕ ವಿಧಾನ ವಿವಿಧ ಮೂಲಗಳಿಂದ ಸಂಗ್ರಹಿಸಲಾಗಿದೆ.

ಕೇರಳ ಸ್ಟೈಲ್ ಪ್ರಾನ್, ಅಲಸಂಡೆ ಕರಿ

Follow Us on :-