ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಪತಿ ರಣವೀರ್ ಸಿಂಗ್ ರಂತೇ ತಮ್ಮ ವಿಶಿಷ್ಟ ಶೈಲಿಯ ದಿರಿಸಿನಿಂದ ಪ್ರತೀ ಬಾರಿ ಎಲ್ಲರ ಗಮನ ಸೆಳೆಯುತ್ತಾರೆ.
Photo credit:Twitterನಿನ್ನೆ ಕತಾರ್ ನಲ್ಲಿ ಫಿಫಾ ವಿಶ್ವಕಪ್ ಫೈನಲ್ ಪಂದ್ಯಾವಳಿ ವೇಳೆ ದೀಪಿಕಾ ಪಡುಕೋಣೆ ಟ್ರೋಫಿ ಅನಾವರಣಗೊಳಿಸುವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.
ಇದಕ್ಕಾಗಿ ದೀಪಿಕಾ ಮೊನ್ನೆಯೇ ಕತಾರ್ ಗೆ ತೆರಳಿದ್ದರು. ಟ್ರೋಫಿ ಅನಾವರಣ ವೇಳೆ ದೀಪಿಕಾ ವಿಶಿಷ್ಟ ದಿರಿಸಿನಲ್ಲಿ ಎಲ್ಲರ ಗಮನ ಸೆಳೆದಿದ್ದಾರೆ.
ಇದಕ್ಕಾಗಿ ದೀಪಿಕಾ ಮೊನ್ನೆಯೇ ಕತಾರ್ ಗೆ ತೆರಳಿದ್ದರು. ಟ್ರೋಫಿ ಅನಾವರಣ ವೇಳೆ ದೀಪಿಕಾ ವಿಶಿಷ್ಟ ದಿರಿಸಿನಲ್ಲಿ ಎಲ್ಲರ ಗಮನ ಸೆಳೆದಿದ್ದಾರೆ.