ಸಂವಿಧಾನದ 124ನೇ ತಿದ್ದುಪಡಿಯು ಭಾರತದಲ್ಲಿ ಬಹುಕಾಲದಿಂದ ಇದ್ದ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಶೇ.10ರಷ್ಟು ಮೀಸಲಾತಿಯ ಬೇಡಿಕೆಗೆ ಸ್ಪಂದಿಸಿರುವುದು ಸ್ವಾಗತಾರ್ಹ. ಆದರೆ ಇದು ಟೀಕೆಗಳಿಂದ ಹೊರತಾದುದಲ್ಲ. ಮೀಸಲಾತಿಯಂದಾಕ್ಷಣ ಖಿಚಿboo ಎಂಬ ರೀತಿಯಲ್ಲಿ, ಅದೊಂದು ಸರ್ಕಾರದಿಂದ ಕೊಡುವ ಫ್ರೀಬಿ ಎಂಬಂತೆ ನೋಡುವ ದೃಷ್ಟಿಕೋನ ಇಂದಿಗೂ ಬದಲಾಗಿಲ್ಲ.