Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಬಜೆಟ್ ನಲ್ಲಿ ಯಾವುದು ಇಳಿಕೆ? ಯಾವುದು ಏರಿಕೆ?

ಬಜೆಟ್ ನಲ್ಲಿ ಯಾವುದು ಇಳಿಕೆ? ಯಾವುದು ಏರಿಕೆ?
ನವದೆಹಲಿ , ಮಂಗಳವಾರ, 1 ಫೆಬ್ರವರಿ 2022 (13:48 IST)
ನವದೆಹಲಿ : 2022-23ನೇ ಸಾಲಿನ ಕೇಂದ್ರ ಬಜೆಟ್ ಅನ್ನು ಮಂಗಳವಾರ ಸಂಸತ್ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ್ದಾರೆ.

ಈ ಸಾಲಿನ ಬಜೆಟ್ನಲ್ಲಿ ಕೆಲವು ಸರಕು ಸೇವೆಗಳ ಬೆಲೆಯಲ್ಲಿ ಇಳಿಕೆಯಾಗಿದೆ.

ಯಾವುದು ಇಳಿಕೆ?

ಕೃಷಿ ಉಪಕರಣಗಳು
ಮೊಬೈಲ್ ಕ್ಯಾಮೆರಾ ಮಾಡ್ಯುಲ್ಸ್ ಲೆನ್ಸ್
ಮೊಬೈಲ್ ಫೋನ್, ಚಾರ್ಜರ್ಗಳು
ಹಿಯರಿಂಗ್ ಡಿವೈಸಸ್ (ಶ್ರವಣ ಉಪಕರಣ)
ಎಲೆಕ್ಟ್ರಿಕ್ ಸಾಧನಗಳು
ಪೆಟ್ರೋಲಿಯಂ ಸಂಸ್ಕರಣೆಯ ರಾಸಾಯನಿಕಗಳು
ಚಿನ್ನ, ಕತ್ತರಿಸಿದ ವಜ್ರಾಭರಣಗಳ ಮೇಲಿನ ಆಮದು ಸುಂಕ
ಎಲೆಕ್ಟ್ರಾನಿಕ್ ಉಪಕರಣಗಳು
ಚಪ್ಪಲಿ, ಚರ್ಮದ ಉತ್ಪನ್ನಗಳು
ಬಟ್ಟೆ

ಯಾವುದು ಏರಿಕೆ?

ಪೆಟ್ರೋಲ್
ಅನ್ ಬ್ಲೆಂಡೆಡ್ ಇಂಧನ
ಆಮದು ಮಾಡಿಕೊಂಡ ಸರಕುಗಳು


Share this Story:

Follow Webdunia kannada

ಮುಂದಿನ ಸುದ್ದಿ

ಈ ಬಾರಿಯ ಬಜೆಟ್ ಪ್ರಮುಖಾಂಶಗಳು