Webdunia - Bharat's app for daily news and videos

Install App

ಸಂಸತ್ತಿನ ವಿಶ್ವಾಸ ಗೆದ್ದ ಪ್ರಧಾನಿ ಮೋದಿ

Webdunia
ಶನಿವಾರ, 21 ಜುಲೈ 2018 (08:41 IST)
ನವದೆಹಲಿ: ಟಿಡಿಪಿ ನೇತೃತ್ವದಲ್ಲಿ ಮಂಡಿಸಲಾಗಿದ್ದ ಅವಿಶ್ವಾಸ ಮತವನ್ನು ಭಾರೀ ಬಹುಮತದೊಂದಿಗೆ ಗೆದ್ದಿರುವ ಪ್ರಧಾನಿ ಮೋದಿ ನೇತೃತ್ವದ  ಎನ್ ಡಿಎ ಸರ್ಕಾರ ಸದನದ ವಿಶ್ವಾಸ ಗಳಿಸಿದೆ.

ನಿನ್ನೆ ತಡ ರಾತ್ರಿಯವರೆಗೂ ಅವಿಶ್ವಾಸ ಗೊತ್ತುವಳಿ ಕುರಿತ ಚರ್ಚೆ, ಮತ ಪ್ರಕ್ರಿಯೆಗಳು ನಡೆದವು. ಒಟ್ಟು 451 ಸದಸ್ಯರು ನಿನ್ನೆ ಸದನದಲ್ಲಿ ಹಾಜರಿದ್ದರು. ಈ ಪೈಕಿ 325 ಸದಸ್ಯರು ಸರ್ಕಾರದ ಪರ ಮತ ಹಾಕಿದರೆ ಅವಿಶ್ವಾಸದ ಪರ ಕೇವಲ 126 ಮತಗಳು ಬಂದವಷ್ಟೇ.

ತಟಸ್ಥವಾಗಿರುತ್ತೇವೆಂದಿದ್ದ ಎಐಡಿಎಂಕೆ ಕೂಡಾ ಸರ್ಕಾರದ ಪರವಾಗಿ ಮತ ಹಾಕಿತು. ಬಿಜೆಡಿ ಸಭಾತ್ಯಾಗ ಮಾಡಿದರೆ, ಶಿವಸೇನೆ ತಟಸ್ಥವಾಗಿ ಉಳಿಯಿತು. ಅಂತೂ ಕೇಂದ್ರಕ್ಕೆ ಈ ಗೆಲುವು ಮುಂಬರುವ ಲೋಕಸಭೆ ಚುನಾವಣೆ ದೃಷ್ಟಿಯಿಂದ ದೊಡ್ಡ ಬೂಸ್ಟ್ ಆಗಲಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments