Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಕಮಲಿ ಧಾರವಾಹಿಗೆ 300 ರ ಸಂಭ್ರಮ: ಇನ್ನೂ ಪ್ರಪೋಸ್ ಮಾಡಿಲ್ವಲ್ಲಾ ಎಂದು ಕಾಲೆಳೆದ ಪ್ರೇಕ್ಷಕರು

ಕಮಲಿ ಧಾರವಾಹಿಗೆ 300 ರ ಸಂಭ್ರಮ: ಇನ್ನೂ ಪ್ರಪೋಸ್ ಮಾಡಿಲ್ವಲ್ಲಾ ಎಂದು ಕಾಲೆಳೆದ ಪ್ರೇಕ್ಷಕರು
ಬೆಂಗಳೂರು , ಮಂಗಳವಾರ, 14 ಮೇ 2019 (09:01 IST)
ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಕಮಲಿ ಧಾರವಾಹಿಗೆ ಇಂದು 300 ಸಂಚಿಕೆಯ ಸಂಭ್ರಮ. ಆದರೆ ಕತೆಯಲ್ಲಿ ಸ್ವಲ್ಪವೂ ಮುನ್ನಡೆ ಕಾಣದೇ ಇರುವುದಕ್ಕೆ ವೀಕ್ಷಕರು ಕಾಲೆಳೆದಿದ್ದಾರೆ.


300 ಸಂಚಿಕೆ ದಾಟಿದರೂ ಇನ್ನೂ ಕಮಲಿಗೆ ರಿಷಿ ಪ್ರಪೋಸ್ ಮಾಡಲೂ ಆಗಿಲ್ಲ. ಕಮಲಿಯ ಜನ್ಮ ರಹಸ್ಯವೂ ಗೊತ್ತಾಗಿಲ್ಲ. ಕತೆ ಎಲ್ಲಿ ಆರಂಭವಾಗಿತ್ತೋ ಅಲ್ಲೇ ಇದೆ. ಇದಕ್ಕೇ ವೀಕ್ಷಕರು ಧಾರವಾಹಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಟಾಂಗ್ ಕೊಟ್ಟಿದ್ದಾರೆ.

300 ಸಂಚಿಕೆ ದಾಟಿದರೂ ಇನ್ನೂ ಪ್ರಪೋಸ್ ಮಾಡಿಲ್ವಲ್ಲಾ ಎಂದು ಕೆಲವರು ಕಾಲೆಳೆದಿದ್ದಾರೆ. ಮತ್ತೆ ಕೆಲವರು ಧಾರವಾಹಿ ನಮಗಿಷ್ಟ. ಆದರೆ ಕತೆ ಸ್ವಲ್ಪ ಚೇಂಜ್ ಮಾಡಿ ಎಂದು ಸಲಹೆ ಕೊಟ್ಟಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಚುನಾವಣೆ ಬಳಿಕ ಮತ್ತೆ ಹೊಸ ಸಿನಿಮಾ ಒಪ್ಪಿಕೊಂಡ ನಿಖಿಲ್ ಕುಮಾರಸ್ವಾಮಿ