Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಗಟ್ಟಿಮೇಳ ನಟಿ ಆರತಿಗೆ ಹ್ಯಾಕರ್ ಗಳ ಕಾಟ

ಗಟ್ಟಿಮೇಳ ನಟಿ ಆರತಿಗೆ ಹ್ಯಾಕರ್ ಗಳ ಕಾಟ
ಬೆಂಗಳೂರು , ಗುರುವಾರ, 4 ಜೂನ್ 2020 (09:17 IST)
ಬೆಂಗಳೂರು: ಗಟ್ಟಿಮೇಳ ಧಾರವಾಹಿ ಖ್ಯಾತಿಯ ನಟಿ ಆರತಿ ಅಲಿಯಾಸ್ ಅಶ್ವಿನಿ ಇನ್ ಸ್ಟಾಗ್ರಾಂನಲ್ಲಿ ಹ್ಯಾಕರ್ ಗಳ ಕಾಟಕ್ಕೆ ತುತ್ತಾದ ಮತ್ತೊಬ್ಬ ನಟಿ.


ಇತ್ತೀಚೆಗೆ ಸ್ಯಾಂಡಲ್ ವುಡ್ ನಟ-ನಟಿಯರು ಸೋಷಿಯಲ್ ಮೀಡಿಯಾದಲ್ಲಿ ಹ್ಯಾಕರ್ ಗಳ ಕಾಟಕ್ಕೆ ಬೇಸತ್ತಿದ್ದಾರೆ. ವಸಿಷ್ಠ ಸಿಂಹ, ಆಶಿಕಾ ರಂಗನಾಥ್ ಸೇರಿದಂತೆ ಕೆಲವು ನಟ-ನಟಿಯರ ಇನ್ ಸ್ಟಾಗ್ರಾಂ ಪೇಜ್ ಹ್ಯಾಕ್ ಆಗಿದ್ದವು.

ಇದೀಗ ಗಟ್ಟಿಮೇಳ ಧಾರವಾಹಿ ಖ್ಯಾತಿಯ ನಟಿ ಆರತಿ ತಮ್ಮ ಇನ್ ಸ್ಟಾಗ್ರಾಂ ಪೇಜ್ ಆಗಿದ್ದರಿಂದ ಹೊಸದಾಗಿ ಪೇಜ್ ಕ್ರಿಯೇಟ್ ಮಾಡಿದ್ದರು. ಆದರೆ ಅದೂ ಕೂಡಾ ಹ್ಯಾಕ್ ಆಗಿದೆ. ಹೀಗಾಗಿ ಇದೆಲ್ಲದರಿಂದ ಬೇಸತ್ತು ಸದ್ಯಕ್ಕೆ ಸೋಷಿಯಲ್ ಮೀಡಿಯಾ ಸಹವಾಸವೇ ಬೇಡ ಎಂದು ಹೊರನಡೆದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ತೋಟದ ಮನೆಯಲ್ಲಿ ದರ್ಶನ್ ಬಿಂದಾಸ್ ಕುದುರೆ ಸವಾರಿ