Webdunia - Bharat's app for daily news and videos

Install App

ಬಿಗ್ ಬಾಸ್ ಮನೆಯಲ್ಲಿ ರಿವೀಲ್ ಆಯ್ತು ದೀಪಿಕಾ ದಾಸ್ ಲವ್ ಸ್ಟೋರಿ

Webdunia
ಶನಿವಾರ, 30 ನವೆಂಬರ್ 2019 (10:21 IST)
ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ನಿನ್ನೆ ತಮ್ಮ ಪ್ರೇಮ ಕತೆ ಹೇಳಿಕೊಳ್ಳುವ ಟಾಸ್ಕ್ ನೀಡಲಾಗಿತ್ತು. ಅದರಂತೆ ಹರೀಶ್ ರಾಜ್, ಕುರಿ ಪ್ರತಾಪ್, ದೀಪಿಕಾ ದಾಸ್ ತಮ್ಮ ಹಳೆಯ ಲವ್ ಸ್ಟೋರಿಗಳನ್ನು ಹೇಳಿಕೊಂಡರು.


ಅವರಲ್ಲಿ ಹರೀಶ್ ಮತ್ತು ಕುರಿ ಪ್ರತಾಪ್ ತಮ್ಮ ಪತ್ನಿಯನ್ನು ಲವ್ ಮಾಡಿ ಪ್ರಪೋಸ್‍ ಮಾಡಿದ ಕತೆ ಹೇಳಿದರೆ ದೀಪಿಕಾ ತಮ್ಮ ಪ್ರೇಮ ವೈಫಲ್ಯವನ್ನು ಹೇಳಿಕೊಂಡರು.

ನನ್ನ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾನೆ ಎಂದುಕೊಂಡಿದ್ದೆ. ಅವನ ಜತೆಗೆ ತುಂಬಾ ಕ್ಲೋಸ್ ಆಗಿದ್ದೆ. ಆದರೆ ಕೆಲವು ದಿನಗಳ ನಂತರ ನನ್ನ ಕಲ್ಪನೆಗಳೆಲ್ಲಾ ಸುಳ್ಳು ಅಂತ ಗೊತ್ತಾಯಿತು. ಆತ ಇನ್ನೊಬ್ಬ ಹುಡುಗಿಯ ಜತೆಗೂ ಲವ್ ಮಾಡ್ತಿದ್ದ. ಅಲ್ಲಿಗೆ ನನ್ನ ಕಲ್ಪನೆಗಳೆಲ್ಲಾ ಕುಸಿದುಬಿತ್ತು. ಅಲ್ಲಿಗೆ ಇದು ಸರಿ ಹೋಗಲ್ಲ ಅಂತ ಅವನಿಂದ ಬೇರೆ ಆದೆ. ಈಗಲೂ ಅವನ ಜತೆ ಮಾತನಾಡುತ್ತೇನೆ. ಆದರೆ ಕೇವಲ ಸ್ನೇಹಿತನಾಗಿ. ಅವನೊಂದಿಗೆ ಲವ್ ಖಂಡಿತಾ ಸಾಧ್ಯವಿಲ್ಲ ಎಂದು ದೀಪಿಕಾ ತಮ್ಮ ಪ್ರೇಮ ವೈಫಲ್ಯದ ಕತೆ ಹೇಳಿಕೊಂಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments