Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಒಲಿಂಪಿಕ್ ವೀರರ ನಗದು ಬಹುಮಾನದಲ್ಲಿ ಎಷ್ಟು ಕಡಿತವಾಗುತ್ತದೆ?

ಒಲಿಂಪಿಕ್ ವೀರರ ನಗದು ಬಹುಮಾನದಲ್ಲಿ ಎಷ್ಟು ಕಡಿತವಾಗುತ್ತದೆ?
ನವದೆಹಲಿ , ಮಂಗಳವಾರ, 10 ಆಗಸ್ಟ್ 2021 (11:43 IST)
ನವದೆಹಲಿ: ಟೋಕಿಯೋ ಒಲಿಂಪಿಕ್ಸ್ ನಲ್ಲಿ ಪದಕ ಗೆದ್ದ ವಿಜೇತರಿಗೆ ಸರ್ಕಾರಗಳಲ್ಲದೆ, ಹಲವರು ನಗದು ಬಹುಮಾನ ಘೋಷಿಸಿದ್ದಾರೆ. ಜೊತೆಗೆ ಹಲವು ಉಡುಗೊರೆಗಳೂ ಹರಿದುಬರುತ್ತಿವೆ.

Photo Courtesy: Twitter

ಚಿನ್ನ ಗೆದ್ದ ನೀರಜ್ ಚೋಪ್ರಾಗೆ ಉದ್ಯಮಿ ಆನಂದ್ ಮಹೀಂದ್ರಾ ದುಬಾರಿ ಕಾರನ್ನು ಉಡುಗೊರೆಯಾಗಿ ನೀಡಲಿದ್ದಾರೆ. ಇದಕ್ಕೆಲ್ಲಾ ತೆರಿಗೆ ಕಡಿತ ಅನ್ವಯವಾಗಲಿದೆಯೇ?

ನಿಯಮಗಳ ಪ್ರಕಾರ ರಾಜ್ಯ ಅಥವಾ ಕೇಂದ್ರ ಸರ್ಕಾರ ನಗದು ಬಹುಮಾನ ಘೋಷಿಸಿದರೆ ಅದು ಮಾತ್ರ ಕಡಿತವಿಲ್ಲದೇ ಆಟಗಾರರ ಕೈ ಸೇರಲಿದೆ. ಆದರೆ ಖಾಸಗಿ ಸಂಸ್ಥೆಗಳು, ಕ್ರೀಡಾ ಪ್ರಾಧಿಕಾರಗಳು, ಫ್ರಾಂಚೈಸಿಗಳು ಘೋಷಿಸುವ ಬಹುಮಾನ ಮೊತ್ತದಲ್ಲಿ ತೆರಿಗೆ ಹಣ ಕಡಿತವಾಗಿ ಉಳಿದ ಮೊತ್ತವಷ್ಟೇ ಕ್ರೀಡಾಳುಗಳ ಕೈಸೇರುವುದು.

Share this Story:

Follow Webdunia kannada

ಮುಂದಿನ ಸುದ್ದಿ

ಪದಕ ವೀರರಿಗೆ ಸನ್ಮಾನ: ಪಿ.ವಿ. ಸಿಂಧು, ಮೀರಾಬಾಯಿ ಗೈರು