Webdunia - Bharat's app for daily news and videos

Install App

ಹೀರೇಕಾಯಿ ಸಿಹಿ ಕೂಟು ಹೀಗಿದೆ ನೋಡಿ

Webdunia
ಬುಧವಾರ, 14 ಡಿಸೆಂಬರ್ 2016 (15:17 IST)
ಬೆಂಗಳೂರು; ಹೀರೇ ಕಾಯಿ ಸಾಂಬಾರು ಖಾರ ಎನಿಸಿದರೆ ಸಿಹಿಯಾದ ಕೂಟು ತಿನ್ನಲು ಬಯಸುವವರಿಗೆ ಇಲ್ಲಿದೆ ಒಂದು ಸುಲಭ ರೆಸಿಪಿ.

ಹೀರೇಕಾಯಿ  ಸಿಹಿ ಕೂಟು ಬೇಕಾಗುವ ಸಾಮಾಗ್ರಿಗಳು:

·         ಹೀರೇಕಾಯಿ
·         ಜೀರಿಗೆ
·         ಕಾಯಿ ತುರಿ
·         ಬೆಲ್ಲ
·         ಖಾರದ ಪುಡಿ
·         ಉಪ್ಪು
·         ಕರಿಬೇವಿನ ಸೊಪ್ಪು
·         ಸಾಸಿವೆ
·         ಒಗ್ಗರಣೆ ಎಣ್ಣೆ
ಮಾಡುವ ವಿಧಾನ:

ಒಂದು ಪಾತ್ರೆಯಲ್ಲಿ ಹೆಚ್ಚಿದ ಹೀರೇಕಾಯಿಯನ್ನು ಅರ್ಧಚಮಚ ಖಾರದ ಪುಡಿ, ಬೆಲ್ಲ ಮತ್ತು ಉಪ್ಪು ಬೆರೆಸಿ ಬೇಯಿಸಿಕೊಳ್ಳಿ, ಕಾಯಿ ತುರಿಗೆ ಸ್ವಲ್ಪ ಜೀರಿಗೆ ಹಾಕಿ ರುಬ್ಬಿ, ಬೆಂದ ಹೋಳಿಗೆ ಸಾಏರಿಸಿ ಒಂದು ಕುದಿ ಕುದಿ. ಇದಕ್ಕೆ ಒಗ್ಗರಣೆ ಕೊಟ್ಟರೆ ಸಾಕು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಆಹಾರ ತಿಂದ ತಕ್ಷಣ ನೀರು ಕುಡಿಯಬಾರದೇಕೆ

ಸ್ಕಿನ್ ಟ್ಯಾನ್ ಆಗುತ್ತಿದ್ದರೆ ಏನು ಮಾಡಬೇಕು

ಪ್ರಯಾಣದಲ್ಲಿ ಕಾಡುವ ವಾಂತಿ ತಡೆಯಲು ಇಲ್ಲಿದೆ ಕೆಲ ಟಿಪ್ಸ್‌

ಕೈ ಜೋಮು ಹಿಡಿದಂತಾಗುತ್ತಿದೆಯೇ ಹಾಗಿದ್ದರೆ ಕಡೆಗಣಿಸಬೇಡಿ

ಸೋಮವಾರಗಳಂದು ನಮ್ಮ ಮೂಡ್ ಹೇಗಿರುತ್ತದೆ: ಇಂಟ್ರೆಸ್ಟಿಂಗ್ ವರದಿ ಇಲ್ಲಿದೆ

ಮುಂದಿನ ಸುದ್ದಿ
Show comments