Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮಕ್ಕಳು ಇಷ್ಟಪಡುವಂತಹ ಒರಿಯೋ ಮಿಲ್ಕ್ ಶೇಕ್ ಮಾಡುವುದು ಹೇಗೆ ಗೊತ್ತಾ?

ಮಕ್ಕಳು ಇಷ್ಟಪಡುವಂತಹ ಒರಿಯೋ ಮಿಲ್ಕ್ ಶೇಕ್ ಮಾಡುವುದು ಹೇಗೆ ಗೊತ್ತಾ?
ಬೆಂಗಳೂರು , ಭಾನುವಾರ, 24 ಮೇ 2020 (06:14 IST)
Normal 0 false false false EN-US X-NONE X-NONE

ಬೆಂಗಳೂರು : ಬೇಸಿಗೆ ಕಾಲದಲ್ಲಿ ತಂಪಾದ ಪಾನೀಯಗಳನ್ನು ಕುಡಿಯಲು ಮಕ್ಕಳು ತುಂಬಾ ಇಷ್ಟಪಡುತ್ತಾರೆ. ಆದಕಾರಣ ಮಕ್ಕಳು ಇಷ್ಟಪಡುವಂತಹ ಒರಿಯೋ ಮಿಲ್ಕ್ ಶೇಕ್ ಮನೆಯಲ್ಲೇ ತಯಾರಿಸಿ ಕೊಡಿ.

 

ಬೇಕಾಗುವ ಸಾಮಾಗ್ರಿಗಳು: 100 ಎಂಎಲ್ ಹಾಲು, 1 ಪ್ಯಾಕ್ ಒರಿಯೋ ಬಿಸ್ಕೆಟ್, 3 ಟೇಬಲ್ ಸ್ಪೂನ್ ಸಕ್ಕರೆ ಪುಡಿ, ವೆನಿಲಾ ಐಸ್ ಕ್ರೀಂ, ಚಾಕಲೇಟ್ ಸೀರಪ್ 4-5 ಚಮಚ

 

ಮಾಡುವ ವಿಧಾನ: ಮಿಕ್ಸಿ ಜಾರಿಗೆ ಬಿಸ್ಕೆಟ್, ಸಕ್ಕರೆ, ಹಾಲು, ಐಸ್ ಕ್ರೀಂ, ಐಸ್ ಕ್ಯೂಬ್ , ಚಾಕಲೇಟ್ ಸೀರಪ್ ಹಾಕಿ ರುಬ್ಬಿ. ಬಳಿಕ ಒಂದು ಗ್ಲಾಸ್ ಗೆ ಚಾಕಲೇಟ್ ಸೀರಪ್ ಹಾಕಿ ಬಳಿಕ ರುಬ್ಬಿದ ಒರಿಯೋ ಮಿಲ್ಕ್ ಶೇಕ್ ಹಾಕಿ.

 


Share this Story:

Follow Webdunia kannada

ಮುಂದಿನ ಸುದ್ದಿ

ಹೊಳೆಯುವ ತ್ವಚೆ ಪಡೆಯಲು ದಾಳಿಂಬೆ ಬೀಜದಿಂದ ಹೀಗೆ ಮಾಡಿ