Webdunia - Bharat's app for daily news and videos

Install App

ರುಚಿಯಾದ ಆಲೂಗಡ್ಡೆ ಹಲ್ವಾ ಮಾಡುವ ವಿಧಾನ

Webdunia
ಶುಕ್ರವಾರ, 20 ಜನವರಿ 2017 (11:12 IST)
ಬೆಂಗಳೂರು: ಆಲೂಗಡ್ಡೆ ಬಳಸಿ ಹಲ್ವಾ ಮಾಡಬಹುದು. ಇದನ್ನು ಮಾಡುವ ವಿಧಾನ ಸಿಂಪಲ್. ಹೇಗೆಂದು ನೋಡಿಕೊಳ್ಳಿ.

ಬೇಕಾಗುವ ಸಾಮಗ್ರಿಗಳು
 

ಆಲೂಗಡ್ಡೆ
ಸಕ್ಕರೆ
ತುಪ್ಪ
ಏಲಕ್ಕಿ
ಗೋಡಂಬಿ
ದ್ರಾಕ್ಷಿ

ಮಾಡುವ ವಿಧಾನ

ಆಲೂಗಡ್ಡೆ ಸಿಪ್ಪೆ ತೆಗೆದು ತುರಿದುಕೊಳ್ಳಿ.  ಇದನ್ನು ಹಬೆಯಲ್ಲಿ ಬೇಯಿಸಿಕೊಳ್ಳಿ. ನಂತರ ಹಾಲು ಹಾಕಿ ಬಾಣಲೆಯಲ್ಲಿ ತಿರುವುತ್ತಿರಿ. ಇದಕ್ಕೆ ಸಕ್ಕರೆ, ತುಪ್ಪ ಹಾಕಿಕೊಂಡು ಮತ್ತಷ್ಟು ತಿರುವಿ. ಹಲ್ವಾ ತಳ ಬಿಟ್ಟು ಬರುವಾಗ ಮತ್ತಷ್ಟು ತುಪ್ಪ, ಗೋಡಂಬಿ, ದ್ರಾಕ್ಷಿ ಹಾಕಿ ತಿರುವಿ. ಹಲ್ವಾದ ಪಾಕ ಗಟ್ಟಿಯಾದಾಗ ತುಪ್ಪ ಸವರಿದ ಬಟ್ಟಲಿಗೆ ಸುರಿದುಕೊಳ್ಳಿ.  ಇದನ್ನು ಬೇಕಾದ ಆಕಾರಕ್ಕೆ ಕತ್ತರಿಸಿಕೊಳ್ಳಿ ಅಥವಾ ಕ್ಯಾರೆಟ್ ಹಲ್ವಾದಂತೆ ಹಾಗೆಯೇ ತಿನ್ನಬಹುದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಆಹಾರ ತಿಂದ ತಕ್ಷಣ ನೀರು ಕುಡಿಯಬಾರದೇಕೆ

ಸ್ಕಿನ್ ಟ್ಯಾನ್ ಆಗುತ್ತಿದ್ದರೆ ಏನು ಮಾಡಬೇಕು

ಪ್ರಯಾಣದಲ್ಲಿ ಕಾಡುವ ವಾಂತಿ ತಡೆಯಲು ಇಲ್ಲಿದೆ ಕೆಲ ಟಿಪ್ಸ್‌

ಕೈ ಜೋಮು ಹಿಡಿದಂತಾಗುತ್ತಿದೆಯೇ ಹಾಗಿದ್ದರೆ ಕಡೆಗಣಿಸಬೇಡಿ

ಸೋಮವಾರಗಳಂದು ನಮ್ಮ ಮೂಡ್ ಹೇಗಿರುತ್ತದೆ: ಇಂಟ್ರೆಸ್ಟಿಂಗ್ ವರದಿ ಇಲ್ಲಿದೆ

ಮುಂದಿನ ಸುದ್ದಿ
Show comments