ಜನವರಿ 29 ರಂದು ಸಂತ್ರಸ್ತ ಮಹಿಳೆ ಮನೆಯ ಹೊರಗೆ ಮಲಗಿದ್ದಾಗ ಪೊಲೀಸ್ ಹೋಂ ಗಾರ್ಡ್ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಆ ವೇಳೆ ಮಹಿಳೆಯ 13 ವರ್ಷದ ಮಗ ತಾಯಿಯ ರಕ್ಷಣೆಗೆ ಬಂದಾಗ ಮಗನ ಮೇಲೆಯೂ ಆರೋಪಿ ಹಲ್ಲೆ ನಡೆಸಿದ್ದಾನೆ.
ಘಟನೆಯ ಬಳಿಕ ಸಂತ್ರಸ್ತ ಮಹಿಳೆ ತನ್ನ ಭಾಷೆಯ ಮೂಲಕ ಅಕ್ಕ-ಪಕ್ಕದವರಿಗೆ ಹಾಗೂ ಸಹೋದರನಿಗೆ ವಿಷಯ ತಿಳಿಸಿದ್ದು, ನಂತರ ಪೀಡಿತೆ ಸಹೋದರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.