Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಕಿರುಕುಳ ಕೊಡುತ್ತಿದ್ದ ಗಂಡನಿಗೆ ತಲಾಖ್ ಕೊಟ್ಟ ಮುಸ್ಲಿಂ ಮಹಿಳೆ

ಕಿರುಕುಳ ಕೊಡುತ್ತಿದ್ದ ಗಂಡನಿಗೆ ತಲಾಖ್ ಕೊಟ್ಟ ಮುಸ್ಲಿಂ ಮಹಿಳೆ
ನವದೆಹಲಿ , ಮಂಗಳವಾರ, 4 ಆಗಸ್ಟ್ 2020 (12:30 IST)
ನವದೆಹಲಿ: ಇದುವರೆಗೆ ಮುಸ್ಲಿಂ ಮಹಿಳೆಯರು ತಲಾಖ್ ನೀಡುವ ಪದ್ಧತಿಯಿಂದ ಗಂಡಂದಿರ ಶೋಷಣೆಗೊಳಗಾದ ಸುದ್ದಿ ಓದುತ್ತಿದ್ದೆವು. ಆದರೆ ಈಗ ಅದು ಉಲ್ಟಾ ಆಗಿದೆ.


ಗುಜರಾತ್ ನಲ್ಲಿ 32 ವರ್ಷದ ಮಹಿಳೆಯೊಬ್ಬಳು ಗೃಹಹಿಂಸೆ ನೀಡುತ್ತಿದ್ದ ಗಂಡನಿಗೆ ತಕ್ಷಣವೇ ತಲಾಖ್ ಕೊಟ್ಟು ತನ್ನ ಮೂವರು ಮಕ್ಕಳೊಂದಿಗೆ ತಂದೆಯ ಮನೆ ಸೇರಿಕೊಂಡಿದ್ದಾಳೆ.

ಪತ್ನಿಯ ತವರಿಗೆ ಬಂದು ಗಂಡ ಪ್ರಶ‍್ನಿಸಿದಾಗ ಮಾವ ಆತನ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಪತಿ ಈಗ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ಬೆಳಕಿಗೆ ಬಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಾಜಿ ಸಿಎಂ ಸಿದ್ದರಾಮಯ್ಯಗೆ ಕೊರೊನಾ ಪಾಸಿಟಿವ್