Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಯುವಕನ ಬೆತ್ತಲೆ ವಿಡಿಯೋ ಮಾಡಿ ಹಣ ಕೊಡಲು ಪೀಡಿಸುತ್ತಿರುವ ಯುವತಿ

ಯುವಕನ ಬೆತ್ತಲೆ ವಿಡಿಯೋ ಮಾಡಿ ಹಣ ಕೊಡಲು ಪೀಡಿಸುತ್ತಿರುವ ಯುವತಿ
ನವದೆಹಲಿ , ಬುಧವಾರ, 26 ಆಗಸ್ಟ್ 2020 (10:03 IST)
ನವದೆಹಲಿ: ಆಧುನಿಕ ತಂತ್ರಜ್ಞಾನಗಳನ್ನು ಖದೀಮರು ಎಷ್ಟು ದುರ್ಬಳಕೆ ಮಾಡುತ್ತಿದ್ದಾರೆ ಎನ್ನುವುದಕ್ಕೆ ಇದೂ ಒಂದು ಸಾಕ್ಷಿ. ಯುವಕನೊಬ್ಬನನ್ನು ಉಪಾಯವಾಗಿ ವಿಡಿಯೋ ಕಾಲ್ ನಡುವೆ ಬೆತ್ತಲು ಮಾಡಿದ ಯುವತಿ ಅದನ್ನು ವಿಡಿಯೋ ಮಾಡಿ ಬ್ಲ್ಯಾಕ್ ಮೇಲ್ ಮಾಡಿದ ಘಟನೆ ನಡೆದಿದೆ.


ಈ ಸಂಬಂಧ ಯುವಕ ಪೊಲೀಸರಿಗೆ ದೂರು ನೀಡಿದ್ದಾನೆ. ವಿಡಿಯೋ ಕರೆಯಲ್ಲಿ ಉಪಾಯವಾಗಿ ಬೆತ್ತಲಾಗುವಂತೆ ಮಾಡಿ ಆ ಕ್ಷಣಗಳನ್ನು ವಿಡಿಯೋ ಮಾಡಿಟ್ಟುಕೊಂಡಿರುವ ಮಹಿಳೆ ಈಗ ಹಣ ಕೊಡದೇ ಇದ್ದರೆ ಆ ವಿಡಿಯೋಗಳನ್ನು ಬಹಿರಂಗಗೊಳಿಸುವುದಾಗಿ ಬೆದರಿಕೆ ಹಾಕುತ್ತಿರುವುದಾಗಿ ತಿಳಿದುಬಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

14 ವರ್ಷದ ಬಾಲಕಿಯ ಮೇಲೆ ಆರು ಮಂದಿ ವಲಸೆ ಕಾರ್ಮಿಕರಿಂದ ಸಾಮೂಹಿಕ ಅತ್ಯಾಚಾರ