ಹರ್ಯಾಣ: ಪತ್ನಿಯೇ ಪತಿಯನ್ನು ಹತ್ಯೆ ಮಾಡಿದರೂ ಸರಿಯೇ ಆಕೆ ಪತಿಯ ಪಿಂಚಣಿ ಪಡೆಯಲು ಅರ್ಹಳಾಗಿರುತ್ತಾಳೆ ಎಂದು ಹರ್ಯಾಣ ಹೈಕೋರ್ಟ್ ಆದೇಶ ನೀಡಿದೆ.
ಯಾರೂ ಹುಟ್ಟುತ್ತಲೇ ಚಿನ್ನದ ಮೊಟ್ಟೆಯಿಡುವ ಕೋಳಿಗಳಲ್ಲ. ಪತ್ನಿ ಪತಿಯನ್ನು ಕೊಂದಿದ್ದರೂ ಆಕೆಗೆ ಪೆನ್ಷನ್ ನಿರಾಕರಿಸುವಂತಿಲ್ಲ. ಪಿಂಚಣಿ ಎನ್ನುವುದು ಒಬ್ಬ ಸರ್ಕಾರಿ ನೌಕರನಿಗೆ ಸರ್ಕಾರ ಆತನ ಬಳಿಕವೂ ಕುಟುಂಬದ ಸುರಕ್ಷತೆಗಾಗಿ ನೀಡುವ ಹಣ. ಹೆಂಡತಿ ಕ್ರಿಮಿನಲ್ ಅಪರಾಧ ಮಾಡಿದ್ದರೂ ಅದನ್ನು ನಿರಾಕರಿಸುವಂತಿಲ್ಲ ಎಂದು ಮಹತ್ವದ ಆದೇಶವಿತ್ತಿದೆ.