ಮೋಟಾರ್ ಸೈಕಲ್ ಸವಾರಿ ಮಾಡಿಕೊಂಡು ಮುಸ್ಲಿಂ ಪುರುಷರಿಬ್ಬರು ಹೈದರಾಬಾದ್ ರಸ್ತೆಗಳಲ್ಲಿ 'ಹಿಂದೂಸ್ತಾನ್ ಜಿಂದಾಬಾದ್', 'ಪಾಕ್ ಮುರ್ದಾಬಾದ್' ಎಂದು ಘೋಷಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಹರಿದಾಡುತ್ತಿದೆ.
ರಾಷ್ಟ್ರಧ್ವಜವನ್ನು ಹಿಡಿದುಕೊಂಡಿರುವ ಅವರು 'ಐಸಿಸ್ ಮುರ್ದಾಬಾದ್' ಎಂದು ಸಹ ಕೂಗುತ್ತಿದ್ದಾರೆ. ಮುಂದೇನಾಯ್ತು ನೀವೇ ನೋಡಿ.
ಮುಸ್ಲಿಮರು 'ಹಿಂದೂಸ್ತಾನ್ ಜಿಂದಾಬಾದ್', 'ಪಾಕ್ ಮುರ್ದಾಬಾದ್' ಎಂದಾಗ ಏನಾಯಿತು? ವಿಡಿಯೋ ನೋಡಿ