Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಪತಂಜಲಿ ಉತ್ಪನ್ನಗಳನ್ನು ಬಹಿಷ್ಕರಿಸಲು ಟ್ವಿಟರಿಗರು ಟ್ರೆಂಡ್ ಮಾಡಿದ್ದೇಕೆ?!

ಪತಂಜಲಿ ಉತ್ಪನ್ನಗಳನ್ನು ಬಹಿಷ್ಕರಿಸಲು ಟ್ವಿಟರಿಗರು ಟ್ರೆಂಡ್ ಮಾಡಿದ್ದೇಕೆ?!
ನವದೆಹಲಿ , ಸೋಮವಾರ, 15 ಜೂನ್ 2020 (08:46 IST)
ನವದೆಹಲಿ: ಪ್ರಮುಖ ಸಾಮಾಜಿಕ ಜಾಲತಾಣವಾದ ಟ್ವಿಟರ್ ನಲ್ಲಿ ನಿನ್ನೆಯಿಡೀ ಜನರು ದೇಶೀಯ ಕಂಪನಿಯಾದ ಪತಂಜಲಿ ಉತ್ಪನ್ನಗಳನ್ನು ಬಹಿಷ್ಕರಿಸುವ ವಿಚಾರವನ್ನು ಟ್ರೆಂಡ್ ಮಾಡಿಕೊಂಡಿದ್ದರು.


ಪತಂಜಲಿ ಉತ್ಪನ್ನಗಳನ್ನು ಬಹಿಷ್ಕರಿಸಬೇಕು ಎಂದು ಟ್ವಿಟರ್ ನಲ್ಲಿ ಟ್ರೆಂಡ್ ಆಗಲು ಕಾರಣವೇನು ಗೊತ್ತಾ? ಬಾಬಾ ರಾಮ್ ದೇವ್ ಅವರ ಪತಂಜಲಿ ಉತ್ಪನ್ನಗಳಲ್ಲೂ ಕೆಲವು ಚೀನಾ ವಸ್ತುಗಳನ್ನು ಬಳಸಲಾಗುತ್ತಿದೆ ಎಂಬು ವಿಚಾರ ಹರಿದಾಡಿದ್ದರಿಂದ ಇಂತಹದ್ದೊಂದು ಬಹಿಷ್ಕಾರದ ಅಭಿಯಾನವನ್ನು ಟ್ವಿಟರಿಗರು ಶುರು ಮಾಡಿಕೊಂಡಿದ್ದರು.

ಆದರೆ ಪತಂಜಲಿ ಸಂಪೂರ್ಣ ದೇಶೀಯ ಉತ್ಪನ್ನ. ಇದರ ಸಿಇಒ ಬಾಲಕೃಷ್ಣ ಭಾರತೀಯ ಉದ್ಯಮಿ ಎಂದು ಮತ್ತೆ ಕೆಲವರು ಪತಂಜಲಿ ಉತ್ಪನ್ನವನ್ನು ಸಮರ್ಥಿಸಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕ್ವಾರಂಟೈನ್ ಕೇಂದ್ರ ಎಂದರೆ ಜೈಲಲ್ಲ ಎಂದ ಬಿಜೆಪಿ ಸಂಸದ