Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಈ ವಿಚಾರಕ್ಕೆ ಭಾರತೀಯ ಹವಾಮಾನ ಇಲಾಖೆಯನ್ನ ಶ್ಲಾಘಿಸಿದ ವಿಶ್ವ ಹವಾಮಾನ ಸಂಸ್ಥೆ

ಈ ವಿಚಾರಕ್ಕೆ ಭಾರತೀಯ ಹವಾಮಾನ ಇಲಾಖೆಯನ್ನ ಶ್ಲಾಘಿಸಿದ ವಿಶ್ವ ಹವಾಮಾನ ಸಂಸ್ಥೆ
ನವದೆಹಲಿ , ಬುಧವಾರ, 10 ಜೂನ್ 2020 (07:55 IST)
Normal 0 false false false EN-US X-NONE X-NONE

ನವದೆಹಲಿ : ಅಂಫಾನ್ ಚಂಡಮಾರುತದ ಬಗ್ಗೆ ನಿಖರ ಮಾಹಿತಿಯನ್ನು ನೀಡಿದ ಭಾರತೀಯ ಹವಾಮಾನ ಇಲಾಖೆ(ಐಎಂಡಿ) ಬಗ್ಗೆ  ವಿಶ್ವ ಹವಾಮಾನ ಸಂಸ್ಥೆ ಮೆಚ್ಚುಗೆ ವ್ಯಕ್ತಪಡಿಸಿದೆ.

 

ಬಗ್ಗೆ ಐಎಂಡಿಗೆ ಪತ್ರ ಬರೆದ ವಿಶ್ವ ಹವಾಮಾನ ಸಂಸ್ಥೆ, ಚಂಡಮಾರುತ ಯಾವಾಗ, ಯಾವ ಪ್ರದೇಶಕ್ಕೆ  ಅಪ್ಪಳಿಸುತ್ತದೆ? ಅದರ ಪಥ? ವೇಗ ಹೇಗಿದೆ?  ಎಂದು ನಿಖರವಾಗಿ ಊಹಿಸಿ ಮಾಹಿತಿ ನೀಡಿ ಭಾರೀ ಅನಾಹುತವನ್ನು ತಪ್ಪಿಸಿದೆ. ಐಎಂಡಿಯ ಸೇವೆ ನಮಗೆಲ್ಲ ಅತ್ಯುತ್ತಮ ಪಾಠ  ಎಂದು ಶ್ಲಾಘಿಸಿದೆ.


 


Share this Story:

Follow Webdunia kannada

ಮುಂದಿನ ಸುದ್ದಿ

ಪಠ್ಯಕ್ರಮಗಳನ್ನು ಇಳಿಕೆ ಮಾಡುವ ಬಗ್ಗೆ ಚಿಂತನೆ; ಶಿಕ್ಷಕರ ಸಲಹೆ ಕೇಳಿದ ಸರ್ಕಾರ