ಗಂಡ ಮಾಡಿದ ತಪ್ಪಿಗೆ ಪತ್ನಿ ಆತನ ಗುಪ್ತಾಂಗವನ್ನೇ ಕತ್ತರಿಸಿದ ಘಟನೆ ಬ್ರೆಜಿಲ್ನಲ್ಲಿ ನಡೆದಿದೆ.15 ವರ್ಷ ಹದಿಹರೆಯದ ತನ್ನ ಸಂಬಂಧಿ ಯುವತಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದಾನೆ ಎಂಬ ಸತ್ಯ ತಿಳಿದ ನಂತರ ಪತ್ನಿ ಆತನ ಗುಪ್ತಾಂಗವನ್ನು ಕತ್ತರಿಸಿ ಶೌಚಾಲಯಕ್ಕೆ ಹಾಕಿದ್ದಾಳೆ. ಇದಲ್ಲದೇ ಗಂಡನ ಖಾಸಗಿ ಅಂಗಗಳನ್ನು ಫ್ಲಶ್ ಮಾಡುವ ಮುನ್ನ ಫೋಟೋ ಕೂಡ ತೆಗೆದುಕೊಂಡಿದ್ದಾಳೆ ವಿದೇಶಿ ಮೂಲಗಳು ವರದಿ ಮಾಡಿವೆ.