ಹತ್ತಿಯ ಬಟ್ಟೆಯನ್ನು ಮಾರ್ಪಡಿಸಿ ದಿಲ್ಲಿಯ ಐಐಟಿ ಸಂಶೋಧಕರು ಝಿಫ್[email protected]ಸಿಎಂ ಕಾಟನ್ ಹಾಗೂ ಝಿಫ್[email protected]ಸಿಎಂ ಕಾಟನ್ ಹೆಸರಿನ ವಿಶಿಷ್ಟ ಬಟ್ಟೆಗಳನ್ನು ಸಿದ್ಧಪಡಿಸಿದ್ದಾರೆ. ಮನೆಯ ಒಳಗೆ ಮತ್ತು ಹೊರಗಡೆ ಗಾಳಿಯಲ್ಲಿರುವ ಬೆನ್ಜೀನ್, ಅನಿಲೀನ್ ಮತ್ತು ಸ್ಟಿರೀನ್ ಎಂಬ ಮಾಲಿನ್ಯದ ಅಂಶಗಳನ್ನು ಈ ಬಟ್ಟೆಯು ತಾನಾಗಿಯೇ ಹೀರಿಕೊಳ್ಳುವ ಸಾಮಥ್ರ್ಯ ಹೊಂದಿದೆ. ಈ ಮೂಲಕ ಬಟ್ಟೆ ಧರಿಸಿದವರ ಸುತ್ತಲಿನ ವಾತಾವರಣ ಮಾಲಿನ್ಯದಿಂದ ಮುಕ್ತವಾಗಿರುತ್ತದೆ.