Webdunia - Bharat's app for daily news and videos

Install App

ಅತಂತ್ರವಿದ್ದರೂ ಸಹ ಬಿಜೆಪಿ ಸರ್ಕಾರ

Webdunia
ಶುಕ್ರವಾರ, 11 ಮಾರ್ಚ್ 2022 (07:21 IST)
ಇಂಫಾಲ : ಈಶಾನ್ಯ ರಾಜ್ಯ ಮಣಿಪುರದಲ್ಲಿ ಸುಲಭವಾಗಿ ಕಮಲ ಅರಳಲಿದೆ ಎಂದು ಎಲ್ಲಾ ಎಕ್ಸಿಟ್ ಪೋಲ್ಗಳು ಹೇಳಿದ್ದವು.

ಅದು ನಿಜವಾಗಿದ್ದು ಮೊದಲು ಅತಂತ್ರದ ಮುನ್ಸೂಚನೆ ನೀಡಿದ್ದ ವೋಟಿಂಗ್ ಟ್ರೆಂಡ್ ನಿಧಾನಕ್ಕೆ ಬಿಜೆಪಿ ಕಡೆಗೆ ತಿರುಗಿತು.

ಮಣಿಪುರದಲ್ಲಿ ಬಿಜೆಪಿ ಸಿಂಪಲ್ ಮೆಜಾರಿಟಿ ಗಳಿಸಿದೆ. ಈ ಮೂಲಕ ಮತ್ತೊಮ್ಮೆ ಬೀರೆನ್ ಸಿಂಗ್ ಸಿಎಂ ಆಗುವುದು ಬಹುತೇಕ ಖಚಿತವಾಗಿದೆ. ನಿರೀಕ್ಷೆಯಂತೆ ಕಾಂಗ್ರೆಸ್ ಇಲ್ಲಿಯೂ ಮಕಾಡೆ ಮಲಗಿದೆ.

ಪ್ರಾದೇಶಿಕ ಪಕ್ಷಗಳು ಕಾಂಗ್ರೆಸ್ಗಿಂತ ಹೆಚ್ಚು ಸ್ಥಾನ ಗಳಿಸಿ, ವಿಪಕ್ಷವಾಗಿ ಹೊರಹೊಮ್ಮಿವೆ.

ಒಟ್ಟು ಸ್ಥಾನಗಳು 60, ಬಹುಮತಕ್ಕೆ 31
* ಬಿಜೆಪಿ – 26
* ಕಾಂಗ್ರೆಸ್ – 04
* ಎನ್ಪಿಎಫ್ – 05
* ಜೆಡಿಯು – 07
* ಕೆಪಿಎ – 02
* ಎನ್ಪಿಪಿ – 06
* ಇತರರು – 03

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments