Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ರೇಲ್ವೆ ಸಚಿವಾಲಯಕ್ಕೆ ಸುರೇಶ್ ಪ್ರಭು ಗುಡ್‌ ಬೈ

ರೇಲ್ವೆ ಸಚಿವಾಲಯಕ್ಕೆ ಸುರೇಶ್ ಪ್ರಭು ಗುಡ್‌ ಬೈ
ನವದೆಹಲಿ , ಭಾನುವಾರ, 3 ಸೆಪ್ಟಂಬರ್ 2017 (11:50 IST)
ರೇಲ್ವೆ ಸಚಿವಾಲಯಕ್ಕೆ ಸುರೇಶ್ ಪ್ರಭು ಗುಡ್‌ ಬೈ ಹೇಳಿದ್ದು, ರೇಲ್ವೆ ಸಿಬ್ಬಂದಿಗೆ ಟ್ವಿಟ್ಟರ್ ಮೂಲಕ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ನೀವು ನನಗೆ ನೀಡಿದ ಪ್ರೀತಿ, ಸಹಕಾರಕ್ಕೆ ಚಿರಋುಣಿಯಾಗಿರುತ್ತೇನೆ. ಇಲಾಖೆಯ 13 ಲಕ್ಷ ಸಿಬ್ಬಂದಿ ಮತ್ತವರ ಕುಟುಂಬಕ್ಕೆ ಧನ್ಯಗಳು ಎಂದು ಟ್ವೀಟ್ ಮಾಡಿದ್ದಾರೆ.
 
ರೈಲ್ವೆ ಸಚಿವರಾದ ನಂತರ ಒಂದಿಲ್ಲೊಂದು ರೇಲ್ವೆ ಅಪಘಾತಗಳು ಸುರೇಶ್ ಪ್ರಭು ಅವರಿಗೆ ಬೇಸರ ತರಿಸಿದ್ದವು. ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಲು ಮುಂದಾದಾಗ ಪ್ರಧಾನಿ ಮೋದಿ ತಡೆದಿದ್ದರು ಎನ್ನಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಕೇಂದ್ರದಲ್ಲಿ ಸಚಿವ ಸ್ಥಾನ ಪಡೆಯಲು ಜೆಡಿಯು ನಕಾರ