Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಸುಕ್ಮಾ ದಾಳಿ ನಡೆಸಿದವರಲ್ಲಿ ಬಹುಪಾಲು ಮಹಿಳೆಯರು!

ಸುಕ್ಮಾ ದಾಳಿ ನಡೆಸಿದವರಲ್ಲಿ ಬಹುಪಾಲು ಮಹಿಳೆಯರು!
Sukma , ಮಂಗಳವಾರ, 25 ಏಪ್ರಿಲ್ 2017 (10:14 IST)
ಸುಕ್ಮಾ: ಸಿಆರ್ ಪಿಆಫ್ ಯೋಧರ ಮೇಲೆ ದಾಳಿ ನಡೆಸಿದ ನಕ್ಸಲರ ಪೈಕಿ ಶೆ. 70 ರಷ್ಟು ಮಹಿಳೆಯರು ಎಂಬ ಅಂಶ ಪತ್ತೆಯಾಗಿದೆ! ಸುಮಾರು 300 ರಿಂದ 400 ನಕ್ಸಲರ ಗುಂಪು ಯೋಧರ ಮೇಲೆ ದಾಳಿ ನಡೆಸಿ 25 ಯೋಧರ ಸಾವಿಗೆ ಕಾರಣವಾಗಿತ್ತು.

 
ದಾಳಿಯಲ್ಲಿ ಬದುಕುಳಿದವರು ಇಂತಹದ್ದೊಂದು ವಿಷಯ ಬಹಿರಂಗಪಡಿಸಿದ್ದಾರೆ. ದಾಳಿಕೋರರು, ಹ್ಯಾಂಡ್ ಗ್ರೆನೇಡ್,  ಅಟೋಮೇಟಿಕ್ ರೈಫಲ್ ಗಳನ್ನು ಬಳಸಿ ದಾಳಿ ಮಾಡಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

‘ನಕ್ಸಲರು ಮೊದಲು ಗ್ರಾಮಸ್ಥರನ್ನು ನಮ್ಮ ಚಲನವಲನ ಗಮನಿಸಲು ಕಳುಹಿಸಿದ್ದರು. ಅವರಲ್ಲಿ ಮಹಿಳೆಯರೂ ಇದ್ದರು. ಅವರೆಲ್ಲರೂ ಕಪ್ಪು ಸಮವಸ್ತ್ರ ಧರಿಸಿದ್ದರು’ ಎಂದು ಹೆಸರು ಹೇಳಲಿಚ್ಛಿಸದ ಯೋಧರೊಬ್ಬರು ವಿವರಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

25 ಯೋಧರ ಮಾರಣ ಹೋಮ ನಡೆಸಿದ ನಕ್ಸಲರು