ನವದೆಹಲಿ : ಪ್ರಧಾನಿ ಮೋದಿ ನೇತೃತ್ವದ ಸರ್ಕಾರ 2020-21ನೇ ಸಾಲಿನ ಬಜೆಟ್ ನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮ್ ಅವರು ಮಂಡಿಸುತ್ತಿದ್ದಾರೆ.
ಇದರಲ್ಲಿ ಎಸ್ ಟಿ ಹಾಗೂ ಎಸ್ ಸಿ ಮತ್ತು ಓಬಿಸಿ ಸಮುದಾಯಕ್ಕಾಗಿ 850,000ಕೋಟಿ ಅನುದಾನ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಹಾಗೇ 2020-21 ರಲ್ಲಿ ಶಿಕ್ಷಣ ಕ್ಷೇತ್ರಕ್ಕೆ 93,847.64 ಕೋಟಿ ಅನುದಾನ ಹಾಗೂ ಕೌಶಲ್ಯ ಅಭಿವೃದ್ಧಿಗೆ 3000 ಕೋಟಿ ರೂ. ಘೋಷಿಸಲಾಗಿದೆ.