Webdunia - Bharat's app for daily news and videos

Install App

2,000 ರು ನೋಟಿನಲ್ಲಿ ಗಾಂಧಿ ತಾತ ಮಿಸ್ಸಿಂಗ್

Webdunia
ಗುರುವಾರ, 5 ಜನವರಿ 2017 (12:32 IST)
ಮಧ್ಯಪ್ರದೇಶದ ಶಪೋರ್‌ನಲ್ಲಿ ಬ್ಯಾಂಕ್‌ನಿಂದ ರೈತನೋರ್ವ ವಿತ್ ಡ್ರಾ ಮಾಡಿದ 2,000 ರೂಪಾಯಿ ನೋಟಿನಲ್ಲಿ ಗಾಂಧಿ ತಾತನ ಚಿತ್ರವೇ ನಾಪತ್ತೆಯಾಗಿದೆ. 
ನಗರದ ಸ್ಟೇಟ್ ಬ್ಯಾಂಕ್ ಇಂಡಿಯಾದಿಂದ ರೈತ ಈ ಹಣವನ್ನು ಪಡೆದಿದ್ದರು. 
 
ಈ ಕುರಿತು ಸ್ಪಷ್ಟನೆ ನೀಡಿರುವ ಎಸ್‌ಬಿಐ ಅಧಿಕಾರಿ ಆರ್.ಕೆ ಜೈನ್ ಇದು ನಕಲಿ ನೋಟಲ್ಲ, ಮುದ್ರಣ ಮಾಡುವಾಗ ಆದ ತಪ್ಪಿದು. ಇಂತಹ ನೋಟುಗಳನ್ನು ತನಿಖೆಗೆ ಕಳುಹಿಸಲಾಗಿದೆ ಎಂದಿದ್ದಾರೆ. 
 
ಮಾಧ್ಯಮ ಮತ್ತು ಪೊಲೀಸ್ ಮೂಲಗಳ ಪ್ರಕಾರ ಈ ಪ್ರದೇಶದಲ್ಲಿ ಇಂತಹ ಅನೇಕ ನೋಟುಗಳು ಹರಿದಾಡುತ್ತಿವೆ.  
 
 

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments