Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಗರ್ಲ್ ಫ್ರೆಂಡ್ ಬಿಡದ ಮಗ: ಸಿಟ್ಟಗೆದ್ದ ತಂದೆ ಮಾಡಿದ್ದು ಕೇಳಿದರೆ ಶಾಕ್!

ಗರ್ಲ್ ಫ್ರೆಂಡ್ ಬಿಡದ ಮಗ: ಸಿಟ್ಟಗೆದ್ದ ತಂದೆ ಮಾಡಿದ್ದು ಕೇಳಿದರೆ ಶಾಕ್!
ಚೆನ್ನೈ , ಮಂಗಳವಾರ, 15 ಡಿಸೆಂಬರ್ 2020 (09:27 IST)
ಚೆನ್ನೈ: ಗರ್ಲ್ ಫ್ರೆಂಡ್ ಜತೆ ಬ್ರೇಕ್ ಅಪ್ ಮಾಡಿಕೋ ಎಂದರೂ ಮಾತು ಕೇಳದ ಮಗನ ಮೇಲಿನ ಸಿಟ್ಟಿಗೆ ತಂದೆಯೊಬ್ಬ 7 ಬೈಕ್ ಗಳಿಗೆ ಬೆಂಕಿ ಹಚ್ಚಿದ ಘಟನೆ ಚೆನ್ನೈನಲ್ಲಿ ನಡೆದಿದೆ.


ವೃತ್ತಿಯಲ್ಲಿ ಆಟೋ ಚಾಲಕನಾಗಿರುವ 52 ವರ್ಷ ವ್ಯಕ್ತಿ ಆರೋಪಿ. ಈತನ ಪುತ್ರ ಯುವತಿಯೊಬ್ಬಳೊಂದಿಗೆ ಲಿವಿಂಗ್ ಟುಗೆದರ್ ಸಂಬಂಧ ಹೊಂದಿದ್ದ. ಆಕೆಯ ಸಹವಾಸ ಬಿಡು ಎಂದು ಪುತ್ರನಿಗೆ ಹೇಳುತ್ತಲೇ ಇದ್ದ. ಆದರೆ ಆತ ಒಪ್ಪಿರಲಿಲ್ಲ. ಈ ಸಂಬಂಧ ಯುವತಿಗೂ ಬೆದರಿಕೆ ಹಾಕಿದ್ದ. ಯಾವುದಕ್ಕೂ ಜಗ್ಗದೇ ಹೋದಾಗ ಪುತ್ರನ ಬೈಕ್ ಜತೆಗೆ ಅದರ ಪಕ್ಕದಲ್ಲೇ ಪಾರ್ಕ್ ಮಾಡಲಾಗಿದ್ದ ಏಳು ಬೈಕ್ ಗಳನ್ನು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಇದೀಗ ಆರೋಪಿಯನ್ನು ಬಂಧಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನೃತ್ಯ ಮಾಡಲು ವರನ ಸ್ನೇಹಿತರು ವಧುವನ್ನು ಎಳೆದುತಂದಿದ್ದಕ್ಕೆ ವಧು ಹೀಗಾ ಮಾಡೋದು?