Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಜೈಲು ಪಾಲಾಗಿದ್ದ ಮಾಜಿ ಸಿಎಂಗೆ ಸಿಕ್ತು ಜಾಮೀನು

ಜೈಲು ಪಾಲಾಗಿದ್ದ ಮಾಜಿ ಸಿಎಂಗೆ ಸಿಕ್ತು ಜಾಮೀನು
ರಾಂಚಿ , ಶುಕ್ರವಾರ, 9 ಅಕ್ಟೋಬರ್ 2020 (18:13 IST)
ಆರ್ ಜೆ ಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.
 

ಬಿಹಾರದ ಮಾಜಿ ಸಿಎಂ ಆಗಿರುವ ಲಾಲೂ ಪ್ರಸಾದ್ ಯಾದವ್, ಬಹುಕೋಟಿ ಮೇವು ಹಗರಣ ಕೇಸ್ ನಲ್ಲಿ ಜೈಲುಪಾಲಾಗಿದ್ದರು.

ಜಾರ್ಖಂಡ್ ಹೈಕೋರ್ಟ್ ಯಾದವ್ ಗೆ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ.

ಸಿಎಂ ಆಗಿದ್ದಾಗ ಚೈಬಾಸ್ ಖಜಾನೆಯಿಂದ 33.67 ಕೋಟಿ ರೂ.ಗಳನ್ನು ವಂಚಿಸಿರುವ ಕೇಸ್ ನಲ್ಲಿ ಜಾಮೀನು ಮಂಜೂರು ಆಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಜಿಲ್ಲಾಧಿಕಾರಿ ಹೆಸರಲ್ಲಿ ನಕಲಿ ಇ-ಮೇಲ್ : ಸಂದೇಶದಲ್ಲಿ ಏನಿತ್ತು?