Select Your Language

Notifications

webdunia
webdunia
webdunia
webdunia

8 ವರ್ಷದಲ್ಲಿ ಜನರ ಜೀವನ ಬದಲಾಗಿದೆ: ಪ್ರಧಾನಿ ಮೋದಿ

8 ವರ್ಷದಲ್ಲಿ ಜನರ ಜೀವನ ಬದಲಾಗಿದೆ: ಪ್ರಧಾನಿ ಮೋದಿ
bengaluru , ಸೋಮವಾರ, 23 ಮೇ 2022 (17:30 IST)
ಕಳೆದ 8 ವರ್ಷದಲ್ಲಿ ಜನರ ಜೀವನ ಬದಲಾಗಿದೆ. ಭಾರತದ ಪ್ರಜಾಪ್ರಭುತ್ವ ಮತ್ತಷ್ಟು ಬಲಿಷ್ಠವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಜಪಾನ್‌ ಪ್ರವಾಸದಲ್ಲಿರುವ ಅವರು ಟೋಕಿಯೊದಲ್ಲಿ ಸೋಮವಾರ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು, ಬುದ್ಧನಿಂದ ಭಾರತ  ಭಾಗ್ಯಶಾಲಿ ಎನಿಸಿದೆ. ಜಗತ್ತು ಇಂದು ಜಗತ್ತು ಎದುರಿಸುತ್ತಿರುವ ಸಮಸ್ಯೆಗಳಿಗೆ ಮಾನವೀಯತೆ ಆಧಾರದ ಮೇಲೆ ಸಮಸ್ಯೆ ಬಗೆಹರಿಸಲು ಬುದ್ಧ ನಮಗೆ ದಾರಿದೀಪ ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

ಹೆಡಗೇವಾರ್‌ ಭಾಷಣ ಸೇರಿಸಿದ್ದೇವೆ. ತಪ್ಪೇನು?: ಬಿಸಿ ನಾಗೇಶ್‌ ಪ್ರಶ್ನೆ