Webdunia - Bharat's app for daily news and videos

Install App

ಮಾವನ ಜೊತೆ ದೈಹಿಕ ಸಂಪರ್ಕಕ್ಕೆ ಒತ್ತಾಯಿಸಿದಳಂತೆ ಅತ್ತೆ..!

Webdunia
ಸೋಮವಾರ, 24 ಏಪ್ರಿಲ್ 2017 (19:13 IST)
ಕಳೆದ ನವೆಂಬರ್`ನಲ್ಲಿ ದುಬೈನಲ್ಲಿರುವ ಪತಿಯಿಂದ ವಾಟ್ಸಾಪ್ ಮೂಲಕ ವಿಚ್ಛೇದನಾ ಪಡೆದ ಮಹಿಳೆ ಸುಮೈನಾ ಬೆಚ್ಚಿ ಬೀಳಿಸುವ ಸಂಗತಿಯೊಂದನ್ನ ಪೊಲಿಸ್ ಹೇಳಿಕೆ ವೇಳೆ ಬಿಚ್ಚಿಟ್ಟಿದ್ದಾರೆ.  
 

ನನಗೆ ಇನ್ನಿಲ್ಲದಂತೆ ಹಿಂಸೆ ಕೊಡುತ್ತಿದ್ದ ಅತ್ತೆ ಆಕೆಯ 2ನೇ ಪತಿ ಜೊತೆ ದೈಹಿಕ ಸಂಪರ್ಕ ಬೆಳೆಸಿ ಮಕ್ಕಳನ್ನ ಪಡೆಯುವಂತೆ ನನ್ನನ್ನ ಹಿಂಸಿಸುತ್ತಿದ್ದಳು ಎಂದು ಹೇಳಿಕೆ ನೀಡಿದ್ದಾರೆ. ನನ್ನ ಅತ್ತೆಯ ಈ ಹೀನ ಕೃತ್ಯಕ್ಕೆ ಪತಿಯ ಬೆಂಬಲವೂ ಇತ್ತು. ನಾನು ಇದನ್ನ ವಿರೋಧಿಸಿದಾಗ 6 ದಿನ ಕೊಠಡಿಯಲ್ಲಿ ಕೂಡಿ ಹಾಕಿ ಹಿಂಸೆ ಕೊಟ್ಟರು. ಬಳಿಕ ನನ್ನ ತಮದೆ ಬಂದು ಮನೆಗೆ ಕರೆದೊಯ್ದರು ಎಂದು ಸುಮೈನಾ ಹೇಳಿಕೊಂಡಿದ್ದಾರೆ.

ಇನ್ನಿಲ್ಲದಂತೆ ಹಿಂಸಿಸುತ್ತಿದ್ದ ಅತ್ತೆ ಆಳಿನ ರೀತಿ ದುಡಿಸುತ್ತಿದ್ದರು. ಸರಿಯಾಗಿ ಉಟ ಸಹ ಕೊಡುತ್ತಿರಲಿಲ್ಲ. ನನಗೆ ಕೇಡು ಮಾಡಲು ಮಾಟ ಮಂತ್ರ ಸಹ ಮಾಡಿಸುತ್ತಿದ್ದರು ಎಂದು ಸುಮೈನಾ ಆರೋಪಿಸಿದ್ದಾರೆ ಎಂದು ಜೀ ನ್ಯೂಸ್ ವರದಿ ಮಾಡಿದೆ.ನ್
ಸುಮೈನಾ ಇಷ್ಟೆಲ್ಲ ಹಿಂಸೆ ಅನುಭವಿಸುತ್ತಿದ್ದರೂ ನೆರವಿಗೆ ನಿಲ್ಲಬೇಕಾದ ಪತಿ ದುಬೈನಿಂದ ವಾಟ್ಸಾಪ್ ಮೂಲಕ ತಲಾಖ್ ನೀಡಿದ್ದಾನೆ. ತಲಾಖ್ ಕುರಿತಂತೆ ದೇಶಾದ್ಯಂತ ವಿರೋಧ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಸುಮೈನಾ ಪ್ರಕರಣ ದೇಶಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments