ಉತ್ತರ ಪ್ರದೇಶದ ಘಾಜಿಯಾಬಾದ್ನಲ್ಲಿ ವಿಚಿತ್ರ ಮದುವೆ ನಡೆದಿದೆ.ಇನ್ನೇನು ಮುದುವೆಗೆ ನಾಲ್ಕು ದಿನ ಮಾತ್ರ ಬಾಕಿ ಅಷ್ಟರಲ್ಲೇ ವರನಿಗೆ ಡೆಂಗ್ಯೂ ಕಾಯಿಲೆ ಬಂದಿದೆ.ಇನ್ನು ಆಸ್ಪತ್ರೆ ದಾಖಲಾದ..ವರ ಅತ್ಯಂತ ಅಪಾಯದ ಘಟಕ್ಕೆ ತಲುಪಿದ್ದಾನೆ. ಆದರೆ ಮುಹೂರ್ತ ತಪ್ಪಿಸ ಬಾರದು ಅಂತಾ ಪುರೋಹಿತರು ಹೇಳಿದ್ದಾರೆ.ಹಾಗಾಗಿ ನಿಗದಿಯಾದ ದಿನಾಂಕದಂದೇ ಆಸ್ಪತ್ರೆಯ ಮೀಟಿಂಗ್ ಹಾಲ್ನಲ್ಲಿ ಮದುವೆಯಾಗಿದ್ದಾರೆ.