ಪ್ರಸಕ್ತ ಆರ್ಥಿಕ ವರ್ಷದ ಬಜೆಟ್‌ನಲ್ಲಿ ಕೇಂದ್ರ ಸರಕಾರ 10 ಪ್ರಮುಖ ಗುರಿಗಳನ್ನು ಹೊಂದಿದೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ.
ಹಾಗಾದರೇ, 10 ಪ್ರಮುಖ ಗುರಿಗಳು ಯಾವವು?
1. ಕೇಂದ್ರ ಸರಕಾರದ ಬಜೆಟ್ ಮೂಲಕ ರೈತರ ಆದಾಯ ದ್ವಿಗುಣದ ಗುರಿ
2. ಕೋ-ಆಪರೇಟಿವ್ ಬ್ಯಾಂಕ್‌ಗಳಲ್ಲಿ 50 ದಿನಗಳ ಸಾಲ ಮನ್ನಾ
3. ಬಡ ಹಾಗೂ ಮಧ್ಯಮ ವರ್ಗದ ರೈತರಿಗೆ ಕೇಂದ್ರದ ನೆರವು
4. ಫಸಲ್ ಬಿಮಾ ಯೋಜನೆಯಿಂದಲೂ ರೈತರಿಗೆ ನೆರವು
5. ರೈತಾಪಿ ವರ್ಗಕ್ಕೆ 10 ಲಕ್ಷ ಕೋಟಿ ಸಾಲ ಮೀಸಲು
6. ಉದ್ಯೋಗ ಕ್ಷೇತ್ರದಲ್ಲಿ ಯುವಶಕ್ತಿ ಬಲವರ್ಧನೆ
7. ರೈತರ ಪ್ರಗತಿ, ಬಡವರ ಅಭ್ಯುದಯ ಹಳ್ಳಿಗಳ ಅಭಿವೃದ್ಧಿ
8. ಡಿಜಿಟಲ್ ಇಂಡಿಯಾ, ಸಾರ್ವಜನಿಕ ಸೇವೆ ಸುಧಾರಣೆ
9. ದುಂದು ವೆಚ್ಚಕ್ಕೆ ಕಡಿವಾಣ
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ