Webdunia - Bharat's app for daily news and videos

Install App

ರಾಜಕೀಯ ಪಕ್ಷಗಳ ಚಾಲೆಂಜ್ ಗೆ ಇಂದು ಚುನಾವಣಾ ಆಯೋಗದಿಂದ ದಿನ ನಿಗದಿ

Webdunia
ಶನಿವಾರ, 20 ಮೇ 2017 (08:30 IST)
ನವದೆಹಲಿ: ದೇಶದ ವಿವಿಧ ರಾಜಕೀಯ ಪಕ್ಷಗಳಿಗೆ ಮತಯಂತ್ರಗಳನ್ನು ತಿರುಚುವ ಚಾಲೆಂಜ್ ಗೆ ಇಂದು ಚುನಾವಣಾ ಆಯೋಗ ದಿನಾಂಕ ಪ್ರಕಟಿಸಲಿದೆ.

 
ಎಎಪಿ ಸೇರಿದಂತೆ ಹಲವು ಪ್ರಮುಖ ರಾಜಕೀಯ ಪಕ್ಷಗಳು ವಿದ್ಯುನ್ಮಾನ ಮತಯಂತ್ರಗಳ ಕಾರ್ಯಕ್ಷಮತೆಯನ್ನು ಪ್ರಶ್ನೆ ಮಾಡಿದ್ದವು. ಇದನ್ನು ತಿರುಚಿ ತಮಗೆ ಬೇಕಾದಂತೆ ಮತ ಪಡೆಯಲು ಸಾಧ್ಯ ಎಂದು ಎಎಪಿ ದೆಹಲಿ ಸದನದಲ್ಲೇ ಪ್ರಾತ್ಯಕ್ಷಿಕೆ ನೀಡಿತ್ತು.

ವಿಪಕ್ಷಗಳ ಆರೋಪಕ್ಕೆ ಉತ್ತರಿಸಿರುವ ಚುನಾವಣಾ ಆಯೋಗ, ಸಾಧ್ಯವಿದ್ದರೆ, ಇದುವರೆಗೆ ಮತದಾನದಲ್ಲಿ ಬಳಸಿದ ಯಂತ್ರವನ್ನೇ ತಿರುಚಿ ತೋರಿಸಲಿ ಎಂದು ಸವಾಲು ಹಾಕಿದೆ. ಅಲ್ಲದೆ ಇದಕ್ಕಾಗಿ ಒಂದು ದಿನ ನಿಗದಿಪಡಿಸಲಿದ್ದು ಅದು ಇಂದು ಘೋಷಣೆಯಾಗಲಿದೆ.

ಎಎಪಿ ಮತ್ತು ಬಿಎಸ್ ಪಿ  ಹಾಗೂ ಕಾಂಗ್ರೆಸ್ ನ ಕೆಲ ನಾಯಕರು ಮತಯಂತ್ರಗಳ ಬಳಕೆಯನ್ನು ಪ್ರಮುಖವಾಗಿ ವಿರೋಧಿಸಿತ್ತು. ಬಿಜೆಪಿ, ಸಿಪಿಐಎಂ,  ಡಿಎಂಕೆ, ಎನ್ ಸಿಪಿ ಮುಂತಾದ ಪಕ್ಷಗಳು ಮತಯಂತ್ರಗಳ ಬಳಕೆ ಸರಿ ಎಂದಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments