ಮೇ 20ರಂದು ಮಹಿಳೆಯೊಬ್ಬಳು ಶಾಸಕ ಧನಂಜಯ್ ಮದುವೆ ಆಗುವುದಾಗಿ ನಂಬಿಸಿ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿ ಶಾಸಕರ ವಿರುದ್ಧ ದೂರು ನೀಡಿದ್ದಳು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ರಾಜಿ ಏರ್ಪಟ್ಟಿದ್ದು ಇದೀಗ ಶಾಸಕ ಧನಂಜಯ್ ಸಂತ್ರಸ್ತ ಮಹಿಳೆಯನ್ನುವಿವಾಹವಾಗಿದ್ದು,ಈ ಹಿನ್ನಲೆಯಲ್ಲಿ ಪ್ರಕರಣವನ್ನು ಖುಲಾಸೆಗೊಳಸಲಾಗಿದೆ ಎನ್ನಲಾಗಿದೆ.