Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

IRCTC ಆ್ಯಪ್ ನಲ್ಲಿ ಅಶ್ಲೀಲ ಜಾಹೀರಾತು ಕಾಣಿಸುತ್ತಿದೆ ಎಂದು ಆರೋಪಿಸಿದವನಿಗೆ ಸಂಸ್ಥೆ ಹೇಳಿದ್ದೇನು ಗೊತ್ತಾ?

IRCTC ಆ್ಯಪ್ ನಲ್ಲಿ ಅಶ್ಲೀಲ ಜಾಹೀರಾತು ಕಾಣಿಸುತ್ತಿದೆ ಎಂದು ಆರೋಪಿಸಿದವನಿಗೆ ಸಂಸ್ಥೆ ಹೇಳಿದ್ದೇನು ಗೊತ್ತಾ?
ಬೆಂಗಳೂರು , ಶುಕ್ರವಾರ, 31 ಮೇ 2019 (10:38 IST)
ಬೆಂಗಳೂರು : IRCTC ಟಿಕೆಟ್ ಬುಕಿಂಗ್ ಆ್ಯಪ್​ ನಲ್ಲಿ ಅಶ್ಲೀಲ ಮತ್ತು ಪೋಲಿ ಜಾಹೀರಾತುಗಳು ಕಾಣಿಸುತ್ತಿರುವುದರ ಕುರಿತು ವ್ಯಕ್ತಿಯೊಬ್ಬ ದೂರು ನೀಡಿ ಮುಜುಗರಕ್ಕೀಡಾಗಿದ್ದಾನೆ.




IRCTC ಟಿಕೆಟ್ ಬುಕಿಂಗ್ ಆ್ಯಪ್​ನಲ್ಲಿ ಅಶ್ಲೀಲ ಮತ್ತು ಪೋಲಿ ಜಾಹೀರಾತುಗಳು ಪದೇ ಪದೇ ಕಾಣಿಸುತ್ತವೆ. ಇದರಿಂದ ನಿಜಕ್ಕೂ ಮುಜುಗರ ಮತ್ತು ಕಿರಿಕಿರಿಪಡುವಂತಾಗಿದೆ” ಎಂದು ಟ್ವೀಟ್ ಮೂಲಕ ವ್ಯಕ್ತಿಯೊಬ್ಬ ಆರೋಪ ಮಾಡಿ  ಈ ಟ್ವೀಟ್ ನ್ನು ಈತ ರೈಲ್ವೆ ಸಚಿವಾಲಯ, IRCTC ಮತ್ತು ರೈಲ್ವೆ ಸಚಿವ ಪಿಯೂಶ್ ಗೋಯಲ್ ಅವರಿಗೆ ಟ್ಯಾಗ್  ಮಾಡಿದ್ದ.


ಈ ಟ್ವೀಟ್ ಗೆ ಪ್ರತಿಕ್ರಿಯಿಸಿದ IRCTC ಸಂಸ್ಥೆ, ಬಳಕೆಯ ಇತಿಹಾಸ ಹಾಗೂ ಬ್ರೌಸಿಂಗ್ ಮಾಡುವ ರೀತಿಯ ಆಧಾರದ ಮೇಲೆ ಜಾಹೀರಾತುಗಳನ್ನ ತೋರಿಸಲಾಗುತ್ತದೆ. ನೀವು ನಿಮ್ಮ ಎಲ್ಲಾ ಬ್ರೌಸರ್ ಕುಕಿಗಳನ್ನ ಮತ್ತು ಬಳಕೆಯ ಇತಿಹಾಸವನ್ನು ಡಿಲೀಟ್ ಮಾಡಿದರೆ ಇಂತಹ ಜಾಹೀರಾತುಗಳಿಂದ ಮುಕ್ತವಾಗಬಹುದು ಎಂದು ತಿಳಿಸಿದೆ. ಇದು ದೂರು ಕೊಟ್ಟ ವ್ಯಕ್ತಿಗೆ ತೀವ್ರ ಮುಜುಗರವನ್ನುಂಟು ಮಾಡಿದೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಅಮಿತ್ ಶಾ ರಾಜೀನಾಮೆ? ಚಾಣಕ್ಷ್ಯನ ಸ್ಥಾನಕ್ಕೆ ಬರುವವರು ಯಾರು?!