Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಸಿಎಂ ನಿದ್ದೆಗೆಡಿಸಿದ ಕಳ್ಳಭಟ್ಟಿ : ಡಿಎಸ್ ಪಿ, ಪೊಲೀಸ್ ಅಧಿಕಾರಿಗಳು ಸಸ್ಪೆಂಡ್

ಸಿಎಂ ನಿದ್ದೆಗೆಡಿಸಿದ ಕಳ್ಳಭಟ್ಟಿ : ಡಿಎಸ್ ಪಿ, ಪೊಲೀಸ್ ಅಧಿಕಾರಿಗಳು ಸಸ್ಪೆಂಡ್
ಚಂಡೀಗಢ , ಶನಿವಾರ, 1 ಆಗಸ್ಟ್ 2020 (22:35 IST)
ಕಳ್ಳಭಟ್ಟಿ ಮಾರಾಟ ಹಾಗೂ ಅದರ ವಿರುದ್ಧ ಸಿಎಂ ಫುಲ್ ಗರಂ ಆಗಿದ್ದು, ಹಲವು ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿದ್ದಾರೆ.

ಪಂಜಾಬ್ ನಲ್ಲಿ ಕಳ್ಳಭಟ್ಟಿ ಸೇವನೆ ಮಾಡಿ 86 ಜನರು ಸಾವನ್ನಪ್ಪಿದ್ದು, ಮೃತರ ಕುಟುಂಬಕ್ಕೆ ಅಲ್ಲಿನ ಸರಕಾರ ತಲಾ 2 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದೆ.

ನೂರಾರು ಸ್ಥಳಗಳಲ್ಲಿ ಅಬಕಾರಿ, ಪೊಲೀಸ್ ಇಲಾಖೆಯವರು ದಾಳಿ ನಡೆಸಿ ಕಳ್ಳಭಟ್ಟಿ ಸಂಗ್ರಹ, ಮಾರಾಟ ತಡೆಯುತ್ತಿದ್ದಾರೆ.
ಈ ನಡುವೆ, ಡಿಎಸ್ ಪಿ ಇಬ್ಬರನ್ನು ಸೇರಿದಂತೆ ಅಬಕಾರಿ ಹಾಗೂ ಕೆಲವು ಪೊಲೀಸ್ ಅಧಿಕಾರಿಗಳನ್ನು ಸಿಎಂ  ಕ್ಯಾಪ್ಟನ್ ಅಮರಿಂದರ್ ಸಿಂಗ್ ಸಸ್ಪೆಂಡ್ ಮಾಡಿದ್ದಾರೆ.

.@Capt_Amarinder Singh started the 13th edition of #AskCaptain by expressing his sorrow on the death of 86 people due to spurious alcohol. He also announced Ex-Gratia of INR 2 lakhs for the families who lost their loved ones




Share this Story:

Follow Webdunia kannada

ಮುಂದಿನ ಸುದ್ದಿ

ಜೊತೆಗಿದ್ದವರಿಗೆ ಪಾಸಿಟಿವ್, ನನಗೆ ನೆಗಟಿವ್ ಎಂದ ಬಿಜೆಪಿ ಶಾಸಕ