Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ನೇಪಾಳದ ಬಳಿಕ ಬಾಂಗ್ಲಾದೇಶವನ್ನು ತನ್ನತ್ತ ಸೆಳೆಯಲು ಮುಂದಾದ ಚೀನಾ

ನೇಪಾಳದ ಬಳಿಕ ಬಾಂಗ್ಲಾದೇಶವನ್ನು ತನ್ನತ್ತ ಸೆಳೆಯಲು ಮುಂದಾದ ಚೀನಾ
ನವದೆಹಲಿ , ಭಾನುವಾರ, 21 ಜೂನ್ 2020 (08:25 IST)
Normal 0 false false false EN-US X-NONE X-NONE

ನವದೆಹಲಿ : ನೇಪಾಳವನ್ನು ತನ್ನತ್ತ ಎಳೆದುಕೊಂಎ ಚೀನಾ ಇದೀಗ ಬಾಂಗ್ಲಾದೇಶವನ್ನು ತನ್ನತ್ತ ಸೆಳೆದುಕೊಳ್ಳಲು ಮುಂದಾಗಿದೆ.

ಕೋವಿಡ್ 19 ಹಿನ್ನಲೆಯಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಜೊತೆಗಿನ ದ್ವಿಪಕ್ಷೀಯ ಮಾತುಕತೆಯ ವೇಳೆ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ರಪ್ತಿನ ಮೇಲಿನ ಸುಂಕ ಕಡಿಮೆ ಮಾಡುವಂತೆ ಕೇಳಿಕೊಂಡಿದ್ದಾರೆ.

ಲಡಖ್ ಘರ್ಷಣೆಯ ಬಳಿಕ ಜೂನ್ 16ರಂದು ಚೀನಾ ಬಾಂಗ್ಲಾದೇಶದ ಮನವಿಯಮ್ಮು ಪುರಸ್ಕರಿಸಿ, ಬಾಂಗ್ಲಾದೇಶದ 5,161 ವಸ್ತುಗಳ ಮೇಲಿನ ಶೇ.97ರಷ್ಟು ರಪ್ತು ಸುಂಕವನ್ನು ರದ್ದುಗೊಳಿಸಿದೆ. ಆ ಮೂಲಕ ಭಾರತದ ಮಿತ್ರ ರಾಷ್ಟ್ರಗಳನ್ನು ತನ್ನತ್ತ ಸೆಳೆಯಲು ಮುಂದಾಗಿದೆ ಎನ್ನಲಾಗಿದೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಪ್ರಧಾನಿ ಮೋದಿ ಭಾರತದ ಭೂ ಭಾಗವನ್ನು ಚೀನಾಗೆ ಒಪ್ಪಿಸಿದ್ದಾರೆ- ರಾಹುಲ್ ಗಾಂಧಿ ಆರೋಪ