ಮಗುವಿನ ಸಾವಿಗೆ ಆಸ್ಪತ್ರೆಯ ವೈದ್ಯರು, ನರ್ಸ್ ಹಾಗೂ ಇತರ ಸಿಬ್ಬಂದಿಗಳ ನಿರ್ಲಕ್ಷ್ಯವೇ ಕಾರಣ ಎಂದು ಮೃತ ಮಗುವಿನ ಸಂಬಂಧಿಕರು ಆರೋಪಿಸಿದ್ದಾರೆ.
ವೈದ್ಯರು ಮತ್ತು ನರ್ಸ್ಗಳು ಹೆರಿಗೆ ಮಾಡಿಸಲು ಹಣದ ಡಿಮ್ಯಾಂಡ್ ಮಾಡಿದ್ದರು. ಆದರೆ ನನ್ನಿಂದ ಹಣ ಪಾವತಿಸಲಾಗಲಿಲ್ಲ. ಹೀಗಾಗಿ ನನ್ನ ಪತ್ನಿಯ ಕಡೆಗೆ ಕಾಳಜಿ ವಹಿಸದ ಅವರು ಮಗುವನ್ನು ಟೇಬಲ್ನಿಂದ ತಳ್ಳಿ ದ್ದಾರೆ ಎಂದು ಮಗುವಿನ ತಂದೆ ಭಾನು ಪ್ರತಾಪ್ ಶುಕ್ಲಾ ದೂರಿದ್ದಾರೆ.