ನನಗೆ ಮೊದಲು ಪಿಝಾ ತಿನ್ನಬೇಕು. ಪಿಝಾ ತಿನ್ನದೆ ಬಹಳಷ್ಟು ಕಾಲವಾಯ್ತು.. ಇವತ್ತು ಹೆಚ್ಚು ಪಿಝಾ ತಿನ್ನಬೇಕು ಎಂದು ಚಾನು ಹೇಳಿದ್ದೇ ತಡ, ಲೈಫ್ ಟೈಂ ಫ್ರೀ ಪಿಝಾ ಘೋಷಿಸಿದ ಡೊಮಿನೋಸ್ಇಡೀ ದೇಶಕ್ಕೆ ಖುಷಿ ತರಬೇಕಾದರೆ ಮೀರಾಬಾಯಿ ಚಾನು ಅವರಂಥ ಅಥ್ಲೀಟ್ಗಳು ಬಹಳಷ್ಟು ವಿಚಾರದಲ್ಲಿ ತ್ಯಾಗ ಮಾಡಬೇಕಾಗುತ್ತದೆ. ಇವುಗಳಲ್ಲಿ ಆಹಾರವೂ ಒಂದು. ಎಷ್ಟೇ ಇಷ್ಟವಿದ್ದರೂ ತಮ್ಮ ನೆಚ್ಚಿನ ಆಹಾರ ತಿನ್ನುವ ಹಾಗಿರುವುದಿಲ್ಲ.